HEALTH TIPS

ಇಸ್ರೇಲ್‌ ಡ್ರೋನ್‌ ದಾಳಿ: ಲೆಬನಾನ್‌ನ ಹಮಾಸ್‌ ಮುಖ್ಯಸ್ಥ ಸಾವು

ಜೆರುಸಲೇಂ: ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ಸೋಮವಾರ ನಡೆಸಿದ ಡ್ರೋನ್‌ ದಾಳಿಯಲ್ಲಿ ಹಮಾಸ್ ಬಂಡುಕೋರ ಸಂಘಟನೆಯ ಲೆಬನಾನ್‌ ಘಟಕದ ಮುಖ್ಯಸ್ಥ ಮೃತಪಟ್ಟಿದ್ದಾನೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಕದನ ವಿರಾಮ ಒಪ್ಪಂದದ ಅಡಿಯಲ್ಲಿ ದಕ್ಷಿಣ ಲೆಬನಾನ್‌ನಿಂದ ಸೇನೆ ಹಿಂಪಡೆಯಲು ಇಸ್ರೇಲ್‌ಗೆ ನೀಡಿರುವ ಗಡುವು ಮುಗಿಯುವ ಒಂದು ದಿನ ಮೊದಲು ಈ ದಾಳಿ ನಡೆದಿದೆ.

'ಲೆಬನಾನ್‌ನ ಹಮಾಸ್‌ ಸಂಘಟನೆಯ ಮುಖ್ಯಸ್ಥ ಮಹಮ್ಮದ್‌ ಶಹೀನ್‌ ಮೃತಪಟ್ಟಿದ್ದಾನೆ. ಈತ ಇತ್ತೀಚೆಗೆ ಇರಾನ್‌ ನಿರ್ದೇಶಿತ ಭಯೋತ್ಪಾದಕ ದಾಳಿಗಳ ಬಗ್ಗೆ ಯೋಜನೆ ರೂಪಿಸಿದ್ದ' ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಮಹಮ್ಮದ್‌ ಸಾವನ್ನು ಹಮಾಸ್‌ ಸಂಘಟನೆಯು ಖಚಿತಪಡಿಸಿದೆ. ಆದರೆ ಆತನನ್ನು 'ಮಿಲಿಟರಿ ಕಮಾಂಡರ್‌' ಎಂದು ಕರೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries