ಮುಳ್ಳೇರಿಯ: ಇಲ್ಲಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲವೇದಿಯ ಆಶ್ರಯದಲ್ಲಿ ಪದ್ಮಶ್ರೀ ಪುರಸ್ಕøತ ಸತ್ಯನಾರಾಯಣ ಬೆಳೇಋಇ ಅವರ ಮನೆಯಲ್ಲಿ ಅಧ್ಯಯನ ಸಂದರ್ಶನ ನಡೆಯಿತು.
650 ಕ್ಕೂ ಹೆಚ್ಚು ಭತ್ತದ ಬೀಜಗಳು, ವಿವಿಧ ಸಸ್ಯಗಳು, ತರಕಾರಿ ಮತ್ತು ತೆಂಗಿನ ತಳಿಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಕೆ.ಕೆ. ಮೋಹನನ್ ಮತ್ತು ಎ.ಕೆ. ಬಾಲಚಂದ್ರನ್ ಅವರು ಮಾಹಿತಿದಾರರಾಗಿ ತಂಡ ಮುನ್ನಡೆಸಿದರು. ರಂಜಿತ್ .ಕೆ.ಕೆ., ಅಮಯಾ ಬಿ.ಸಿ,. ವಿನಯ, ಸತೀಶ್ ನೇತೃತ್ವ ವಹಿಸಿದ್ದರು.




.jpg)
