ಗೊಂಡಾ: ಗೊಂಡಾ ಜಿಲ್ಲಾ ಘಟಕದ ಅದ್ಯಕ್ಷ ಅಮರ್ ಕಿಶೋರ್ ಕಶ್ಯಪ್ ಅವರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ, ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿದೆ.
ಕಶ್ಯಪ್ ಅವರನ್ನು ಇಂದು (ಬುಧವಾರ) ಪಕ್ಷದಿಂದ ಹೊರಹಾಕಲಾಗಿದೆ.
0
samarasasudhi
ಜೂನ್ 11, 2025