HEALTH TIPS

ಕಿರ್ಗಿಸ್ತಾನ್‌; ಆನ್‌ಲೈನ್‌ ಫೋರ್ನ್‌ ಮೇಲೆ ನಿಷೇಧ

ಬಿಷ್ಕೆಕ್‌ : ಇಂಟರ್‌ನೆಟ್‌ ಮೇಲೆ ಸರ್ಕಾರ ನಿಯಂತ್ರಣ ಹೇರುವ ಹೊಸ ಕಾನೂನಿಗೆ ಕಿರ್ಗಿಸ್ತಾನ್‌ ಅಧ್ಯಕ್ಷ ಸಾದಿರ್‌ ಜಾಪರೋವ್‌ ಸಹಿ ಹಾಕಿದ್ದಾರೆ. ಜತೆಗೆ ಅಶ್ಲೀಲ ಛಾಯಾಚಿತ್ರ ಮತ್ತು ವಿಡಿಯೊಗೆ ನಿಷೇಧ ಹೇರಿದೆ.

ಮುಸಲ್ಮಾನರೇ ಬಹುಸಂಖ್ಯಾತರಾಗಿರುವ ದೇಶದಲ್ಲಿ ನೈತಿಕ ಮೌಲ್ಯಗಳನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾಪರೋವ್‌ ಕಚೇರಿಯು ಪ್ರಕಟಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾಂಸ್ಕೃತಿಕ ಸಚಿವಾಲಯದ ಅನ್ವಯ, ಅಂತರ್ಜಾಲ ಸೇವೆ ಪೂರೈಸುವವರ ಈ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಬೇಕು, ಇಲ್ಲವಾದರೆ, ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries