ನವದೆಹಲಿ: ರೈಲು ಟಿಕೆಟ್ ಕಾಯ್ದಿರಿಸುವುದು, ರೈಲು ಮತ್ತು ಪಿಎನ್‌ಆರ್ ವಿಚಾರಣೆ, ಪ್ರಯಾಣ ಯೋಜನೆ, ಆಹಾರ ಮುಂಗಡ ಕಾಯ್ದಿರಿಸುವುದು ಸೇರಿದಂತೆ ವಿವಿಧ ಅನುಕೂಲಗಳುಳ್ಳ 'ರೇಲ್ ಒನ್' ಆಯಪ್ ಅನ್ನು ಮಂಗಳವಾರ ಬಿಡುಗಡೆಗೊಡಿಸಲಾಗಿದೆ.
0
samarasasudhi
ಜುಲೈ 02, 2025