ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಪೀಠ ಎಡನೀರು ಸಂಸ್ಥಾನಕ್ಕೆ ದೇಶ ಪರ್ಯಟನೆ ಹೊರಟ ಮಧ್ಯಪ್ರದೇಶದ ನಾಗಸಾಧುಗಳು ಆಗಮಿಸಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರನ್ನು ಭೇಟಿಯಾಗಿ ಆಶೀರ್ವಾದ ಮಂತ್ರಾಕ್ಷತೆ ಪಡೆದು ಆತಿಥ್ಯವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಶಿಷ್ಯರಾದ ಖ್ಯಾತ ಯಕ್ಷಗಾನ ಕಲಾವಿದ ಪನೆಯಾಲ ರವಿರಾಜ ಭಟ್ ಹಾಗೂ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು.

.jpg)
