ಕಾಸರಗೋಡು: ಮೈಲಾಟ್ಟಿ-ವಿದ್ಯಾನಗರ 110 ಕೆವಿ ಫೀಡರ್‍ನ ಸಾಮಥ್ರ್ಯವನ್ನು ಹೆಚ್ಚಿಸಲು ನಡೆಯಲಿರುವ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 6 ರಿಂದ 14 ರವರೆಗೆ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ 110 ಕೆವಿ ಉಪ ಕೇಂದ್ರಗಳಾದ ವಿದ್ಯಾನಗರ, ಮುಳ್ಳೇರಿಯ, ಕುಬಣೂರು, ಮಂಜೇಶ್ವರ, 33 ಕೆವಿ ಸಬ್‍ಸ್ಟೇಷನ್‍ಗಳಾದ ಅನಂತಪುರ, ಕಾಸರಗೋಡು ಟೌನ್, ಬದಿಯಡ್ಕ ಮತ್ತು ಪೆರ್ಲ ಕೇಂದ್ರಗಳಲ್ಲಿ ವಿದ್ಯುತ್ ವಿತರಣೆಯಲ್ಲಿ ಭಾಗಿಕ ನಿಯಂತ್ರಣವಿರಲಿರುವುದಾಗಿ ಮೈಲಟ್ಟಿಯ ಮಾರ್ಗ ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆ.

