ತಿರುವನಂತಪುರಂ: ಚುನಾವಣೆ ಮುಂದೂಡಲ್ಪಟ್ಟ ವಾರ್ಡ್‍ಗಳಲ್ಲಿ ಜನವರಿ 12 ರಂದು ಮತದಾನ ನಡೆಯಲಿದೆ. ಮತ ಎಣಿಕೆ ಜನವರಿ 13 ರಂದು ನಡೆಯಲಿದೆ. ಅಭ್ಯರ್ಥಿಗಳ ಮರಣದಿಂದಾಗಿ ಚುನಾವಣೆ ಮುಂದೂಡಲಾಗಿತ್ತು.
ತಿರುವನಂತಪುರಂ ನಗರಸಭೆಯ ವಿಳಿಂಜಮ್ ಸೇರಿದಂತೆ ಮೂರು ವಾರ್ಡ್‍ಗಳಲ್ಲಿ ಚುನಾವಣೆ ನಡೆಯಲಿದೆ.
ಮಲಪ್ಪುರಂನ ಮುತ್ತೇಡಂ ಗ್ರಾಮ ಪಂಚಾಯತ್‍ನ ಪಯಿಂಪಡಂ ಮತ್ತು ಎರ್ನಾಕುಳಂನ ಪಂಬಕಡ ಗ್ರಾಮ ಪಂಚಾಯತ್‍ನ ಓನಕ್ಕೂರ್‍ನಲ್ಲಿಯೂ ಮತದಾನ ನಡೆಯಲಿದೆ.

