HEALTH TIPS

ರಾಜಸ್ಥಾನ: ಫತೇಹ್‌ಪುರ ಅತ್ಯಂತ ಶೀತಮಯ ಪ್ರದೇಶ

 ಜೈಪುರ: ಇಲ್ಲಿನ ಸೀಕರ್‌ ಜಿಲ್ಲೆಯ ಫತೇಹ್‌ಪುರದಲ್ಲಿ ತಾಪಮಾನವು 4.4 ಡಿಗ್ರಿ ಸೆಲ್ಸಿಯಸ್‌ನಷ್ಟು ಸೋಮವಾರ ದಾಖಲಾಗಿದೆ.

ಸ್ಥಳೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, 'ರಾತ್ರಿ ವೇಳೆಯ ತಾಪಮಾನವು ನಾಗೌರ್‌ನಲ್ಲಿ 5.1 ಡಿಗ್ರಿ ಸೆಲ್ಸಿಯಸ್‌, ಚುರು ಮತ್ತು ಅಲ್ವಾರ್‌ನಲ್ಲಿ 6.8 ಡಿ.ಸೆ., ದೌಸಾದಲ್ಲಿ 6.9 ಹಾಗೂ ಕರೌಲಿಯಲ್ಲಿ 7.6 ಡಿಗ್ರಿ ಸೆಲ್ಸಿ ಯಸ್‌ ಆಗಿತ್ತು.

ರಾಜ್ಯದ ಇತರೆ ಪ್ರದೇಶಗಳಲ್ಲಿ ತಾಪಮಾನವು 8 ರಿಂದ 13 ಡಿಗ್ರಿ ಸೆಲ್ಸಿಯಸ್‌ವರೆಗಿತ್ತು' ಎಂದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries