HEALTH TIPS

ಅಮೆರಿಕಾದ ʼಪರಮ ನೀಚ' ಅಪರಾಧಿಗಳ ಪಟ್ಟಿಯಲ್ಲಿ 89 ಭಾರತೀಯರು!

ವಾಷಿಂಗ್ಟನ್: ಅಮೆರಿಕಾದ ʼಅತ್ಯಂತ ಕೆಟ್ಟ' ಅಪರಾಧಿಗಳ ಪಟ್ಟಿಯಲ್ಲಿ 89 ಭಾರತೀಯ ಮೂಲದವರು ಸ್ಥಾನ ಪಡೆದಿರುವುದಾಗಿ ವರದಿಯಾಗಿದೆ.

ಅಮೆರಿಕಾದ ಆಂತರಿಕ ಭದ್ರತಾ ಇಲಾಖೆ(ಡಿಎಚ್‍ಎಸ್) ಸಿದ್ಧಪಡಿಸಿರುವ `ಅಕ್ರಮ ವಿದೇಶೀ ಕ್ರಿಮಿನಲ್‍ಗಳ' ವೆಬ್‍ಸೈಟ್‍ನಲ್ಲಿ ಕೊಲೆಗಾರರು, ಲೈಂಗಿಕ ಅಪರಾಧಿಗಳು ಮತ್ತು ಮಾದಕ ವಸ್ತು ಕಳ್ಳಸಾಗಣೆದಾರರು ಸೇರಿದಂತೆ, ಅಮೆರಿಕಾದ ವಲಸೆ ಅಧಿಕಾರಿಗಳಿಂದ ಬಂಧಿಸಲ್ಪಟ್ಟು ಶಿಕ್ಷೆಗೆ ಒಳಗಾದ ಸುಮಾರು 25,000 ಕ್ರಿಮಿನಲ್‍ಗಳನ್ನು ಪಟ್ಟಿ ಮಾಡಲಾಗಿದೆ.

`ನಾವು ಬಂಧಿಸುವ ಕ್ರಿಮಿನಲ್ ವ್ಯಕ್ತಿಗಳ ಬಗ್ಗೆ ಅಮೆರಿಕನ್ನರಿಗೆ ಅರಿವು ಮೂಡಿಸಲು ಈ ವೆಬ್‍ಸೈಟ್ ಆರಂಭಿಸಲಾಗಿದೆ' ಎಂದು ಡಿಎಚ್‍ಎಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries