HEALTH TIPS

ಶಿಶುಗಳಿಗೆ ಮೊದಲ ಮಲೇರಿಯಾ ಚಿಕಿತ್ಸೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

 ಜಿನೆವಾ: ನವಜಾತ ಶಿಶುಗಳಿಗೆ ಮತ್ತು ಮಕ್ಕಳಿಗೆ ಮೊದಲ ಬಾರಿಗೆ ಮಲೇರಿಯಾ ಚಿಕಿತ್ಸೆಗೆ ಪೂರ್ವಾರ್ಹತೆಯ ಅನುಮೋದನೆಯನ್ನು ನೀಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಘೋಷಿಸಿದೆ.


ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಔಷಧಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು `ಪೂರ್ವಾರ್ಹತೆ'ಯ ಪದನಾಮ ನೀಡುತ್ತದೆ.

ಸೊಳ್ಳೆಯಿಂದ ಹರಡುವ ಮಲೇರಿಯಾ ಕಾಯಿಲೆಯಿಂದ ಬಳಲುವ ಶಿಶುಗಳಿಗೆ ಮತ್ತು ಮಕ್ಕಳಿಗೆ ಆರ್ಟಿಮೆಥರ್-ಲುಮ್‍ಫಾಂಟ್ರಿನ್ ಔಷಧಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದುವರೆಗೆ ವಯಸ್ಸಾದ ಮಕ್ಕಳಿಗಾಗಿ ಉದ್ದೇಶಿಸಿದ್ದ ಔಷಧವನ್ನು ಶಿಶುಗಳ ಚಿಕಿತ್ಸೆಗೂ ಬಳಸಲಾಗುತ್ತಿತ್ತು. ಇದು ಡೋಸೇಜ್ ದೋಷಗಳು. ಅಡ್ಡಪರಿಣಾಮಗಳು ಮತ್ತು ವಿಷತ್ವದ ಹೆಚ್ಚಿನ ಅಪಾಯವನ್ನು ಹೊಂದಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries