HEALTH TIPS

ಮುಖ್ಯಮಂತ್ರಿಯ ಅವಹೇಳನಕಾರಿ ನಕಲಿ ಚಿತ್ರ ಹಂಚಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಕೋಝಿಕೋಡ್: ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಅವಹೇಳನಕಾರಿಯಾಗಿ ನಕಲಿ ಚಿತ್ರ ಮಾಡಿದ್ದಕ್ಕಾಗಿ ಅತೋಲಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಫೇಸ್‍ಬುಕ್‍ನಲ್ಲಿ ಮಾನನಷ್ಟ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಉಲ್ಯೇರಿ ಮೂಲದ ಕರುಣನ್ ಚಾಲಿಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಧಾನಿಯವರ ಶೂಗೆ ಮುತ್ತಿಕ್ಕುತ್ತಿರುವ ಮುಖ್ಯಮಂತ್ರಿಯ ಚಿತ್ರವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿದೆ.

ಯುತ್ ಕಾಂಗ್ರೆಸ್ ಉಲ್ಯೇರಿ ಕ್ಷೇತ್ರದ ಅಧ್ಯಕ್ಷೆ ಶಮೀನ್ ಪುಲಿಕೂಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries