HEALTH TIPS

ರಶ್ಯದ ಮೇಲೆ ಉಕ್ರೇನ್ ಡ್ರೋನ್ ದಾಳಿ : 7 ಕಾರ್ಮಿಕರು ಮೃತ್ಯು; ತೈಲ ಡಿಪೋದಲ್ಲಿ ಬೆಂಕಿ

 ಮಾಸ್ಕೊ: ಉಕ್ರೇನ್ ನಡೆಸಿದ ಸರಣಿ ಡ್ರೋನ್ ದಾಳಿಯಲ್ಲಿ ರಶ್ಯದ ಏಳು ಕಾರ್ಮಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಾಸ್ಕೊ ವಲಯದ ತೈಲ ಡಿಪೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ. 


ಮಾಸ್ಕೊದ ಆಗ್ನೇಯದಲ್ಲಿರುವ ತಾಂಬೋವ್ ಪ್ರದೇಶದ ಕೊಟೊವ್ಸ್ಕ್ ನಗರದಲ್ಲಿ ಗೋದಾಮಿಗೆ ಉಕ್ರೇನ್ ಡ್ರೋನ್‍ಗಳು ಅಪ್ಪಳಿಸಿದ ಪರಿಣಾಮ 7 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಸುಮಾರು 50 ಜನರು ಗಾಯಗೊಂಡಿದ್ದಾರೆ.

ಮಾಸ್ಕೊ ಪ್ರದೇಶದ ನಾಗಿನ್ಸ್ಕ್ ನಗರದಲ್ಲಿ, ಪತನಗೊಂಡ ಡ್ರೋನ್‍ನ ಅವಶೇಷಗಳಿಂದಾಗಿ ತೈಲ ಡಿಪೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಬ್ಬರು ಗಾಯಗೊಂಡಿದ್ದಾರೆ ಮತ್ತು ಹತ್ತಿರದ ಹೆರಿಗೆ ಆಸ್ಪತ್ರೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries