ಮಂಜೇಶ್ವರ: ಮೂಲತಃ ಮೀಯಪದವು ಕುಳೂರು ಉಜಿರೆ ನಿವಾಸಿ, ಪುತ್ತೂರು ಪುರುಷರಕಟ್ಟೆ ನವಚೇತನ ಬಡಾವಣೆಯಲ್ಲಿ ವಾಸವಿದ್ದ ಉಜಿರೆ ರಾಮಚಂದ್ರ ಭಟ್(80) ಮಂಗಳವಾರ ಮಧ್ಯಾಹ್ನ ವಯೋಸಹಜ ಅನಾರೋಗ್ಯದಿಂದ ಮೃತರಾದರು. ಇವರು ಶ್ರೀಎಡನೀರು ಮಠದಲ್ಲಿ ಸುಧೀರ್ಘ ಕಾಲ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದ್ದರು. ಪತ್ನಿ ಮಹಾಲಕ್ಷ್ಮಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಪುತ್ತೂರಲ್ಲಿ ನಡೆಯಲಿದೆ.

-RAMACHANDRA%20BHAT.jpg)
