ಬದಿಯಡ್ಕ: ರಾಷ್ಟ್ರೀಯ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಆಶೀರ್ವಾದ್ ಕ ದಿಯ ಕಾರ್ಯಕ್ರಮವನ್ನು ಬದಿಯಡ್ಕ ಪಂಚಾಯಿತಿ ಮಜಿರ್ಪಳ್ಳಕಟ್ಟೆಯ ಅಂಗನವಾಡಿಯಲ್ಲಿ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು,ಆರೋಗ್ಯ ಕಾರ್ಯಕರ್ತೆ,ಕೃಷಿಕ ಮಹಿಳೆಯರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಹಿರಿಯ ಸ್ವಯಂಸೇವಕರೂ, ನಿವೃತ್ತ ವಿದ್ಯಾಧಿಕಾರಿ ವೆಂಕಟಕೃಷ್ಣ ಭಟ್ ಮರಕ್ಕಾಡ್ ದೀಪ ಪ್ರಜ್ವಲನಗೈದು ಉದ್ಘಾಟಿಸಿದರು. ಸಂಜೆ ವಾರ್ಡಿನ 55,77,78, ಎಂಬೀ ಬೂತ್ ಗಳಲ್ಲಿ ದೀಪಜ್ಯೋತಿ ಬೆಳಗಿಸಿ ಗೌರವ ಸೂಚಿಸಲಾಯಿತು.

.jpg)
