ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀಮಠದಲ್ಲಿ ಮಂಗಳವಾರ ಜರಗಿದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ಆರಾಧನಾ ಮಹೋತ್ಸವದಂದು ವಿದ್ವಾನ್ ಡಾ. ಚೆರ್ತಲ ಕೆ.ಎನ್ ರಂಗನಾಥ್ ಶರ್ಮ ಅವರಿಂದ ಸಂಗೀತ ಕಛೇರಿ ಜರಗಿತು. ಪಕ್ಕವಾದ್ಯದಲ್ಲಿ ವಿಠಲ ರಾಮಮೂತಿ(ವಯೊಲಿನ್), ಬಿ.ಶಿವರಾಮನ್(ಮೃದಂಗ), ವಿದ್ವಾನ್ ಡಾ.ಸುರೇಶ್ ವೈದ್ಯನಾಥ್(ಘಟಂ) ಸಹಕರಿಸಿದರು.

.jpg)
