ದೊಂಪತ್ತಡ್ಕ ಕಗ್ಗಲ್ಲು ಕ್ವಾರೆ ಪರವಾನಗಿ ರದ್ದು ನಿರ್ಣಯದ ಬೆನ್ನಲ್ಲೇ ಗುಡ್ಡೆ ಎತ್ತರ ತಗ್ಗಿಸಿ ಸಮತಟ್ಟು ಗೊಳಿಸುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚುವ ಯತ್ನ- ಸ್ಥಳೀಯರ ದೂರು
ಮುಳ್ಳೇರಿಯ: ಬೆಳ್ಳೂರು ಪಂಚಾಯಿತಿ ದೊಂಪತ್ತಡ್ಕದ ಕಗ್ಗಲ್ಲು ಕ್ವಾರೆ ಪರವಾನಗಿ ರದ್ದುಗೊಳಿಸುವ ಪಂಚಾಯಿತಿ ನಿರ್ಣಯದ ಬೆನ…
ಏಪ್ರಿಲ್ 19, 2019