ಸಾಗರ ಪರಿಕ್ರಮ ಯಾತ್ರೆ: ಕರಾವಳಿ ಜನರ ಸಮಸ್ಯೆಗಳ ಪರಿಹಾರಕ್ಕೆ 8000 ಕಿ.ಮೀ ಯಾತ್ರೆಗೈವ ಕೇಂದ್ರ ಸಚಿವ ಪರಶೋತ್ತಮ ರೂಪಾಲ: ಕೇರಳದ ವಿವಿಧ ಕರಾವಳಿ ಪ್ರದೇಶಗಳಿಗೆ ಭೇಟಿ
ಕೋಝಿಕ್ಕೋಡ್ : ಸಾಗರ ಪರಿಕ್ರಮಯಾತ್ರೆಯ ಅಂಗವಾಗಿ ಕೇಂದ್ರ ಮೀನುಗಾರಿಕಾ ಸಚಿವ ಪರ್ಶೋತ್ತಮ್ ರೂಪಾಲಾ ಕೇರಳಕ್ಕೆ ಭೇಟಿ ನೀಡಿದರು.…
ಜೂನ್ 10, 2023