HEALTH TIPS

ತಿರುವನಂತಪುರಂ

ಕುಟುಂಬಶ್ರೀ ಸಾಂತ್ವನಮಿತ್ರದೊಂದಿಗೆ ಉಪಶಾಮಕ ಆರೈಕೆ ವಲಯದಲ್ಲಿ 50,000 ಜನರಿಗೆ ತರಬೇತಿ ನೀಡಲು ಯೋಜನೆ: ಮೊದಲ ಹಂತದಲ್ಲಿ 10,000 ಜನರಿಗೆ ತರಬೇತಿ

ಕೋಝಿಕೋಡ್

ಸಂಸದ ಶಾಫಿ ಮೇಲೆ ಹಲ್ಲೆ: ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ, ಸಂಜೆ ಯುಡಿಎಫ್ ಪ್ರತಿಭಟನಾ ಸಭೆ

ತಿರುವನಂತಪುರಂ

ಶಬರಿಮಲೆ ಚಿನ್ನ ಕಳವು ಪ್ರಕರಣ: 'ಉಣ್ಣಿಕೃಷ್ಣನ್ ಪೋತ್ತಿಯ ಬಂಧನವಾದರೆ ಅನೇಕ ಸಿಪಿಎಂ ನಾಯಕರು ಸಿಲುಕಿಕೊಳ್ಳುತ್ತಾರೆ': ವಿ.ಡಿ. ಸತೀಶನ್

ತಿರುವನಂತಪುರಂ

ರಿಲಯನ್ಸ್ ಜೊತೆ ಕೈಜೋಡಿಸಿ 10,000 ಮಹಿಳೆಯರಿಗೆ ಉದ್ಯೋಗ ಸೃಷ್ಟಿಯತ್ತ ಒಂದು ಕಾಲದಲ್ಲಿ ರಿಲಯನ್ಸ್ ವಿರುದ್ಧ ಪ್ರತಿಭಟಿಸುತ್ತಿದ್ದ ಎಡಪಂಥೀಯರು

ತಿರುವನಂತಪುರಂ

ಡೈರಿ ಸಹಕಾರಿ ಕ್ಷೇತ್ರದ ಸಮಗ್ರ ಬೆಳವಣಿಗೆ ಗುರಿಯಾಗಿರಿಸಿ 'ಸಹಕಾರದ ಮೂಲಕ ಸಮೃದ್ಧಿ' ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ

ತಿರುವನಂತಪುರಂ

ನಾಳೆ ರಾಜ್ಯದಾದ್ಯಂತ ಪೋಲಿಯೊ ಲಸಿಕೆ ವಿತರಣೆ: ವಿಶೇಷ ಸುಸಜ್ಜಿತ ಬೂತ್‍ಗಳ ಮೂಲಕ 5 ವರ್ಷದೊಳಗಿನ 21,11,010 ಮಕ್ಕಳಿಗೆ ಲಸಿಕೆ ನೀಡುವ ಲಕ್ಷ್ಯ

ಕೊಚ್ಚಿ

ಶಬರಿಮಲೆಯ ದ್ವಾರಪಾಲಕ ಪೀಠದಿಂದ ಉಣ್ಣಿಕೃಷ್ಣನ್ ಪೋತ್ತಿ ಚಿನ್ನ ನೀಡಿರುವುದು ಕಲ್ಪೇಶ್ ಗೆ: ಬಹಿರಂಗಗೊಂಡ ಅಚ್ಚರಿಯ ಮಾಹಿತಿ: ಅನಾಮಿಕ ಕಲ್ಪೇಶ್ ಯಾರು?

ಕಾಯಂಕುಳಂ

ಬಟ್ಟೆ ಅಂಗಡಿಗಳನ್ನು ಉದ್ಘಾಟಿಸಲು ಬೆತ್ತಲೆ ತಾರೆಗಳನ್ನು ಕರೆತರುತ್ತಿರುವುದು 'ಹೊಸ ಸಂಸ್ಕøತಿ': ವಿವಾದಕ್ಕೆಡೆಯಾದ ಶಾಸಕಿ ಯು. ಪ್ರತಿಭಾ ಭಾಷಣ

ತಿರುವನಂತಪುರಂ

ವಿವಾದಗಳ ಗೆಳೆಯ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಗೆ ಮತ್ತೆ ಉನ್ನತ ಸ್ಥಾನ ನೀಡಿದ ಪಿಣರಾಯಿ: ಅಬಕಾರಿ ಆಯುಕ್ತ ಹುದ್ದೆಯ ಜೊತೆಗೆ,ಬೆವ್ಕೊ ಅಧ್ಯಕ್ಷ ಹುದ್ದೆಗೆ ನೇಮಕ!

ಕೋಝಿಕೋಡ್

ಪೇರಂಬ್ರಾದಲ್ಲಿ ನಡೆದ ಪ್ರತಿಭಟನೆಯ ವೇಳೆ ಯುಡಿಎಫ್ ಪ್ರತಿಭಟನೆ ವೇಳೆ ಅಶ್ರುವಾಯು ಪ್ರಯೋಗ: ಸಂಸದ ಶಾಫಿ ಪರಂಬಿಲ್ ಗೆ ಗಂಭೀರ ಗಾಯ-ಆಸ್ಪತ್ರೆಗೆ ದಾಖಲು-ಕನಲಿದ ಪಕ್ಷ