ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ಎರಡನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಗೆ ಶೇ7 ರಷ್ಟು ಲಾಭ
ಬೆಂಗಳೂರು: ಬೆಂಗಳೂರು ಮೂಲದ ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಮಂಗಳವಾರ ಪ್ರಕಟಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ 7ರಷ್ಟು ಲಾಭ ದಾಖಲಿಸಿದೆ.
ಜುಲೈ -ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರಿ ಸುಮಾರು 3,276 ಕೋಟಿ ರು ಲಾಭ ಬಂದಿದೆ. ಈ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯ ಆದಾಯ ಶೇ 2.9ರಷ್ಟು ಹೆಚ್ಚಾಗಿ 17,567 ಕೋಟಿ ರು ಗಳಿಕೆಯಾಗಿದೆ.
ಟಿಜಿಠಥಿ ಕಿ2 ಠಿಡಿಠಜಿಣ ಡಿಜ 7%
ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಡಾಲರ್ ಆದಾಯ ಪ್ರಗತಿ ಕೂಡಾ ಶೇ 2.9ರಷ್ಟು ಹೆಚ್ಚಳವಾಗಿ 2,728 ಕೋಟಿ ರು ಬಂದಿದೆ. ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆಯ ವಾಷರ್ಿಕ ಕರೆನ್ಸಿ ಆದಾಯ ಮಾರ್ಗದಶರ್ಿಯನ್ನು ಶೇ 5.5-6.5ಕ್ಕೆ ಇಳಿಸಲಾಗಿದೆ.





