ಕೊಂಡೆವೂರಿನಲ್ಲಿ "ನಕ್ಷತ್ರ್ಠೇಷ್ಠಿ ಯಾಗಶಾಲೆಗೆ ಭೂಮಿ ಪೂಜೆ"
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2018ರ ಫೆಬ್ರವರಿ 2,3 ಮತ್ತು 4 ರಂದು ನಡೆಯುವ "ನಕ್ಷತ್ರೇಷ್ಠಿ"ಯ ಪ್ರಯುಕ್ತ ಯಾಗಶಾಲೆಯ ಭೂಮಿ ಪೂಜೆ ಡಿ. 14 ರಂದು (ಇಂದು) ಗುರುವಾರ ಬೆಳಿಗ್ಗೆ 11.30ಕ್ಕೆ ಆಶ್ರಮದ ಆವರಣದಲ್ಲಿ ನಡೆಯಲಿದೆ. ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಯಾಗ ಸಮಿತಿಯು ವಿನಂತಿಸಿದೆ.
.