ಭಾರತ್ಮಾಲಾ ಯೋಜನೆ
ಈಶಾನ್ಯ ರಾಜ್ಯಗಳ ರಸ್ತೆ ಅಭಿವೃದ್ಧಿಗೆ 90 ಸಾವಿರ ಕೋಟಿ ಅನುದಾನ ಘೋಷಿಸಿದ ಪ್ರಧಾನಿ ಮೋದಿ
ಶಿಲ್ಲಾಂಗ್: ಮುಂದಿನ ಎರಡು ಮೂರು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಉತ್ತಮಗೊಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 90 ಸಾವಿರ ಕೋಟಿ ಅನುದಾನ ಘೋಷಿಸಿದ್ದಾರೆ.
ಶನಿವಾರ ಮಿಜೊರಾಂ ಬಳಿಕ ಈಶಾನ್ಯದ ಮತ್ತೊಂದು ರಾಜ್ಯ ಮೇಘಾಲಯಕ್ಕೆ ಭೇಟಿ ನೀಡಿದ ಪ್ರಧಾನಿ, ಪಶ್ಚಿಮ ಮೇಘಾಲಯದ ತುರಾ ಮತ್ತು ಶಿಲ್ಲಾಂಗ್ ನಡುವಣ ಸಂಪರ್ಕ ಕಲ್ಪಿಸುವ 271ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದರು.
`ಈಶಾನ್ಯ ರಾಜ್ಯಗಳ ರಸ್ತೆ ಅಭಿವೃದ್ಧಿಗಾಗಿ ಮುಂದಿನ 2-3 ವರ್ಷಗಳಲ್ಲಿ ವಿಶೇಷ ವೇಗವಧರ್ಿತ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ 60 ಸಾವಿರ ಕೋಟಿ ಹಾಗೂ ಭಾರತ್ಮಾಲಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ 30 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು' ಎಂದು ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳ ಒಟ್ಟು 4 ಸಾವಿರ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳಿಗಾಗಿ 32 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ 1,200 ಕಿ.ಮೀ ಉದ್ದದ ರಸ್ತೆ ನಿಮರ್ಾಣಕ್ಕಾಗಿ ಕೇಂದ್ರ ಸಕರ್ಾರದಿಂದ ? 14 ಸಾವಿರ ಕೋಟಿ ವೆಚ್ಚ ಮಾಡಿರುವುದಾಗಿಯೂ ಅವರು ಹೇಳಿದ್ದಾರೆ.