HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಒಖಿ ಚಂಡಮಾರುತ: ಕೋಯಿಕ್ಕೋಡ್ ಕರಾವಳಿಯಲ್ಲಿ ಮತ್ತೆರಡು ಶವ ಪತ್ತೆ
          ಒಖಿ ಚಂಡಮಾರುತದಿಂದಾಗಿ ಕೇರಳ, ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರ ಶೋಧ ಕಾಯರ್ಾಚರಣೆ ಮುಂದುವರಿದಿದ್ದು, ಕೋಯಿಕ್ಕೋಡ್ ಕರಾವಳಿ ಪ್ರದೇಶದಲ್ಲಿ ಮತ್ತೆರಡು ಶವಗಳು ಪತ್ತೆಯಾಗಿವೆ. ಇದರೊಂದಿಗೆ ಇಲ್ಲಿ ಪತ್ತೆಯಾದ ಶವಗಳ ಸಂಖ್ಯೆ 21ಕ್ಕೇರಿದೆ.
   ಕೋಯಿಕ್ಕೋಡ್: ಒಖಿ ಚಂಡಮಾರುತದಿಂದಾಗಿ ಕೇರಳ, ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರ ಶೋಧ ಕಾಯರ್ಾಚರಣೆ ಮುಂದುವರಿದಿದ್ದು, ಕೋಯಿಕ್ಕೋಡ್ ಕರಾವಳಿ ಪ್ರದೇಶದಲ್ಲಿ ಮತ್ತೆರಡು ಶವಗಳು ಪತ್ತೆಯಾಗಿವೆ. ಇದರೊಂದಿಗೆ ಇಲ್ಲಿ ಪತ್ತೆಯಾದ ಶವಗಳ ಸಂಖ್ಯೆ 21ಕ್ಕೇರಿದೆ.
   ಶನಿವಾರ ಸಂಜೆ 5 ಗಂಟೆ ವೇಳೆಗೆ ಭಾರತೀಯ ನೌಕಾಪಡೆಗೆ ಸಿಕ್ಕಿರುವ ಶವಗಳನ್ನು ಬೇಪೂರ್ಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  `ಶವಗಳನ್ನು ಬೇಪೂರ್ಗೆ ತರಲಾಗಿದ್ದು, ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ಮೀನುಗಾರಿಕಾ ಇಲಾಖೆ ಉಪ ನಿದರ್ೇಶಕ ಟಿ.ಮರಿಯಮ್ ಹೇಳಿದ್ದಾರೆ. ಶವದ ಡಿಎನ್ಎ ಮಾದರಿಯನ್ನು ತಿರುವನಂತಪುರಂನ ರಾಜೀವ್ಗಾಂಧಿ ಇನ್ಸಿಟ್ಯೂಟ್ಗೆ ಕಳುಹಿಸಿಕೊಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries