ಮಹನೀಯರ ಸ್ಮರಣೆಯ ಮೂಲಕ ನಶಿಸುತ್ತಿರುವ ಕಲೆಗಳ ರಕ್ಷಣೆ ಆಗಬೇಕು-ವೆಂಕಟಲಕ್ಷ್ಮಿ ಬಸವಲಿಂಗರಾಜು
ಉಪ್ಪಳ:ಗ್ರಾಮೀಣ ಸೊಗಡಿನ ಭಾಷೆಕನ್ನಡವಾಗಿದ್ದು, ತನ್ನ ಸಾಹಿತಿಕ, ಸಾಂಸ್ಕೃತಿಕ ವೈವಿಧ್ಯತೆಯಿಂದ ಭಾಷೆಅಂತಾರಾಷ್ಟ್ರೀಯ ಮಟ್ಟದಲ್ಲಿಗುರುತಿಸಲ್ಪಡುತ್ತಿದೆ. ಕನ್ನಡ ಭಾಷಿಗರಿರುವ ಪ್ರತಿಜಿಲ್ಲೆಗೂತನ್ನದೆಆದ ವೈಶಿಷ್ಟ್ಯಗಳಿವೆ, ಇಂತಹ ವಿಶೇಷತೆಗಳನ್ನು ಹೆಮ್ಮೆಯಿಂದ ಸ್ವೀಕರಿಸಿ ಮುನ್ನಡೆಯಬೇಕಿದೆಎಂದುಕನರ್ಾಟಕ ಸರಕಾರ ಸಮಾಜಕಲ್ಯಾಣ ಮಂಡಳಿಯ ಅಧ್ಯಕ್ಷೆ ವೆಂಕಟಲಕ್ಷ್ಮೀ ಬಸವಲಿಂಗರಾಜು ಹೇಳಿದರು.
ಗಡಿನಾಡು ಸಾಹಿತ್ಯ-ಸಾಂಸ್ಕೃತಿಕಅಕಾಡೆಮಿ ವತಿಯಿಂದ ಕಯ್ಯಾರು ಡಾನ್ ಬಾಸ್ಕೋ ಶಾಲೆಯಲ್ಲಿ ಮಂಗಳವಾರ ನಡೆದ ಸಾಹಿತ್ಯ-ಸಾಂಸ್ಕೃತಿಕ ಪಯಣ-5 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸವನ್ನು ಮರೆತವರುಇತಿಹಾಸ ಸೃಷ್ಟಿಸಲಾರರು, ಕನ್ನಡದ ನಾಡು ನುಡಿಗೆಕೊಡುಗೆ ನೀಡಿದಎಲ್ಲ ಮಹನೀಯರ ಸ್ಮರಣೆಯ ಮೂಲಕ ನಶಿಸುತ್ತಿರುವ ಗ್ರಾಮೀಣ ಕಲೆಗಳ, ಜಾನಪದ ಪ್ರಕಾರಗಳ ರಕ್ಷಣೆಆಗಬೇಕಿದೆಎಂದರು. ಗಡಿನಾಡುಕಾಸರಗೋಡಿಗೆತನ್ನ ಪ್ರಥಮ ಭೇಟಿಯಾಗಿದ್ದು, ಇಲ್ಲಿನಕನ್ನಡದ ಕಂಪು ಸಂತಸವನ್ನು ನೀಡಿದೆಎಂದರು.ಓದಿನ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾಥರ್ಿಗಳು ಉನ್ನತ ಸಾಧನೆಗೈದುಜೀವನದಲ್ಲಿ ಮುಂದೆ ಬರಬೇಕೆಂದು ತಿಳಿ ಹೇಳಿದರು.ಜೀವನದಲ್ಲಿ ಸಂಯಮ ಸಹಿತ ಸಮಯಪಾಲನೆ ಇದ್ದಲ್ಲಿ ಸಾಧನೆಗೈಯ್ಯಬಹುದುಎಂದರು.ಧೈರ್ಯಂ ಸರ್ವತ್ರ ಸಾಧನಂ ಎಂಬ ಉಕ್ತಿಯಂತೆ ಸಾಧಸಿಬೇಕೆಂಬ ಛಲ ಹಾಗೂ ಧೈರ್ಯದ ಮೂಲಕ ಗುರು ಹಿರಿಯರ ಬಗ್ಗೆಗಿನ ಪೂಜ್ಯ ಭಾವದಿಂದಗುರಿ ಸಾಧಿಸಬಹುದುಎಂದು ಕಿವಿ ಮಾತು ಹೆ ಳಿದರು. ಕನ್ನಡದರಕ್ಷಣೆಗೆ ಎಂದಿಗೂ ಕಾಸರಗೋಡಿನ ಕನ್ನಡಿಗರ ಜೊತೆ ಇರುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್ ಮೂಡಿತ್ತಾಯ ಮಾತನಾಡಿ ಕಲೆ ಹಾಗೂ ಸಾಹಿತ್ಯ ವ್ಯಕ್ತಿತ್ವವನ್ನು ಬೆಳೆಸುತ್ತದೆ. ವಿದ್ಯಾಥರ್ಿಗಳು ಎಳವೆಯಲ್ಲಿ ಇಂತಹ ಕಲೆ ಹಾಗೂ ಸಾಹಿತ್ಯದಅಭಿರುಚಿಯನ್ನು ಬೆಳೆಸಿಕೊಳ್ಳಬೇಕಿದೆ ಎಂದರು. ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯು ಹಲವು ಕ್ರಿಯಾತ್ಮಕ ವ್ಯಕ್ತಿಗಳನ್ನು ಒಟ್ಟುಗೂಡಿಸಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಲಪ್ರತಿಭೆಗಳಾದ ತನ್ವಿ.ಕೆ.ಟಿ ಕಾಸರಗೋಡು, ಆದರ್ಶ ಯಾದವ್, ಯಜ್ನುಶಾ ಕೆ.ಎಸ್ ಅವರನ್ನು ಅಭಿನಂದಿಸಲಾಯಿತು. ಜ್ಯೋತಿಶಿ ಹಾಗೂ ಧಾಮರ್ಿಕ ಮುಂದಾಳು ಕೃಷ್ಣಮೂತರ್ಿ ಪುದುಕೋಳಿ, ಫೈನ್ ಆಟ್ಸರ್್ ಕಲಾವಿದ ಮನೀಷ್ ಕೂಡ್ಲು, ಹಿರಿಯ ಕೃಷಿಕ ಬೆಳ್ಳೂರಿನ ಪ್ರಭಾಕರ ಕಲ್ಲೂರಾಯ, ಸಾಹಿತಿ ಹಾಗೂ ಕಸೂತಿ ಪ್ರವೀಣೆ ಶಶಿಕಲಾ ಬಾಯಾರು ಅವರನ್ನು ವೆಂಕಟಲಕ್ಷ್ಮೀ ಬಸವಲಿಂಗರಾಜು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಬ್ಲಾಕ್.ಪಂ ಸದಸ್ಯ ಪ್ರಸಾದ್ ಕಯ್ಯಾರು, ಕೇರಳ ರಾಜ್ಯ ಬ್ಯಾರಿ ಪರಿಷದ್ ಸದಸ್ಯ ಝಡ್.ಎಕಯ್ಯಾರ್, ಕನರ್ಾಟಕ ಜಾನಪದ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷ ಅಬ್ದುಲ್ರಹಿಮಾನ್ ಸುಬ್ಬಯ್ಯಕಟ್ಟೆ ಶುಭಾಶಂಸನೆಗೈದರು. ಸಂಧ್ಯಾಗೀತಾ ಬಾಯಾರು, ವಿದ್ಯಾ ಗಣೇಶ್ ಅಣಂಗೂರು,ಸ್ಮಿತಾ ಕಿಶೋರ್, ಅಶ್ವಿನ್ ಯಾದವ್ ಉಪಸ್ಥಿತರಿದ್ದರು ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು, ಅಖಿಲೇಶ್ ಯಾದವ್ ಸ್ವಾಗತಿಸಿ, ಕಯ್ಯಾರು ಶಾಲೆಯ ಮುಖ್ಯೋಪಾಧ್ಯಾಯ ಲೂಯಿಸ್ ಮೊಂತೇರೋ ವಂದಿಸಿದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾಥರ್ಿಗಳಿಗಾಗಿ ವ್ಯಂಗ್ಯ ಚಿತ್ರ ಕಮ್ಮಟ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ವಿರಾಜ್ ಅಡೂರು ಸಹಕರಿಸಿದರು. ಶಶಿಕಲಾ ಬಾಯಾರು ಅವರ ಕಸೂತಿ ಕಲೆಯ ಪ್ರದರ್ಶನ ಮಾಹಿತಿ ಕಾರ್ಯಕ್ರಮ ನಡೆಯಿತು.