ಪರಸ್ಪರ ಸಹಕಾರ ಕಲಾವಿದರನ್ನು ಬೆಳೆಸುತ್ತದೆ-ವಿದುಷಿಃ ಶಶಿಕಲಾ ಟೀಚರ್
ಕುಂಬಳೆ: ಭಾರತೀಯ ವಿವಿಧ ಕಲಾ ಪ್ರಕಾರಗಳು ಪರಸ್ಪರ ಸಂಬಂಧಗಳನ್ನು ಹೊಂದಿದ್ದು, ವ್ಯಕ್ತಿತ್ವವನ್ನು ಬೆಳೆಸಿ ಬೆಸೆಯುತ್ತದೆ.ಕಲಾವಿದರು, ಕಲಾಪೋಷಕರು ಪರಸ್ಪರ ಕೈಜೋಡಿಸಿದಾಗ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರನ್ನು ಗೌರವಿಸಿ ಸಹಕಾರ ನೀಡುವುದು ಕಲೆ, ಕಲಾವಿದರ ಉನ್ನತಿಗೆ ಕಾರಣವಾಗುತ್ತದೆ ಎಂದು ಹಿರಿಯ ನೃತ್ಯ ವಿದುಷಿಃ ಶಶಿಕಲಾ ಟೀಚರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡು ಕಾಸರಗೋಡಿನ ಪ್ರಸಿದ್ದ ನೃತ್ಯ ವಿದ್ಯಾಸಂಸ್ಥೆ ನಾಟ್ಯನಿಲಯಂ ಮಂಜೇಶ್ವರದ ಕಾಸರಗೋಡು ಶ್ರೀಕೃಷ್ಣ ನಾಟ್ಯಾಲಯ ವಿಭಾಗದ ನೇತೃತ್ವಲ್ಲಿ ಭಾನುವಾರ ಸಂಜೆ ಕಾಸರಗೋಡು ಉದಯಗಿರಿಯ ಶ್ರೀವಿಷ್ಣುಮೂತರ್ಿ ದೇವಾಲಯ ಪರಿಸರದಲ್ಲಿ ಆಯೋಜಿಸಲಾಗಿದ್ದ ನೃತ್ಯ ದೀಪಂ 2017 ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಖ್ಯಾತರಾದವರಿಗೆ ನೀಡಿದ ಸನ್ಮಾನದ ಸನ್ಮಾನಿತರ ಪರವಾಗಿ ಅವರು ಮಾತನಾಡಿದರು.
ಉಪಸ್ಥಿತರಿದ್ದ ನಾಟ್ಯನಿಲಯಂ ಮಂಜೇಶ್ವರದ ನಿದರ್ೇಶಕ, ನೃತ್ಯಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಮಾತನಾಡಿ, ಕಾಸರಗೋಡು ಕಲೆಯ ತವರೂರು ಎಂದರೂ ತಪ್ಪಾಗಲಾರದು. ಇಲ್ಲಿಯ ಕಲಾವಿದರ ಸುಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ಮೊದಲ ಗುರುವಾದ ಹೆತ್ತವರ ಪ್ರೋತ್ಸಾಹ ಹಾಗೂ ಅನುಗ್ರಹ ಮಹತ್ತರವಾದುದು. ಅವರ ಪರಿಶ್ರಮದಿಂದ ಹಾಗೂ ಗುರುಗಳ ಸೂಕ್ತ ಮಾರ್ಗದರ್ಶನದಿಂದ ಪ್ರತಿಭೆ ಅರಳಲು ಸಾಧ್ಯ ಎಂದುನ ತಿಳಿಸಿದರು.ಭರತನಾಟ್ಯ ಹಾಗೂ ಇನ್ನಿತರ ಶಾಸ್ತ್ರೀಯ ಕಲೆಗಳನ್ನು ನಮ್ಮ ಮಕ್ಕಳಿಗೆ ಕಲಿಸುವುದರಿಂದ ಸಂಸ್ಕಾರಯುತ ಸಮಾಜದ ನಿಮರ್ಾಣವಾಗುತ್ತದೆ. ಇಂದಿನ ಈ ನೃತ್ಯ ದೀಪ ಕಾರ್ಯಕ್ರಮ ರಂಗೇರಲು ಮಕ್ಕಳ ಪಾಲಕರು ವಹಿಸಿದ ಶ್ರಮ, ಕಾಳಜಿ ಹಾಗೂ ಆಸಕ್ತಿ ಕಂಡು ಮನಸು ತುಂಬಿ ಬಂದಿದೆ. ಈ ಮಕ್ಕಳು ನಾಳೆಯ ಸುಂದರ ಸಮಾಜದ ರೂವಾರಿಗಳು. ಯಕ್ಷಗಾನದ ತವರೂರಾದ ಕಾಸರಗೋಡು, ಬಹುಭಾಷಾ ಸಂಗಮ ಭೂಮಿ ಎಂದೇ ಖ್ಯಾತಿ ಪಡೆದಿರುವ ನಮ್ಮ ಗಡಿನಾಡಿನ ಜನರ ಕಲಾಸಕ್ತಿ ಹಾಗೂ ನಿಷ್ಕಲ್ಮಶ ಪ್ರೀತಿ ಎಲ್ಲಾ ಕಲೆಗಳನ್ನೂ ಸಮಾನವಾಗಿ ಉಳಿಸಿ ಬೆಳೆಸಿ ಮುನ್ನಡೆಸುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ಕಾಸರಗೋಡು ಸ್ಪೆಶಲ್ ಮೊಬೈಲ್ ಸ್ಕ್ವಾಡ್ ಡಿವೈಎಸ್ಪಿ ಹರಿಶ್ಚಂದ್ರ ನಾಕ್ ಸಮಾರಂಭವನ್ನು ಉದ್ಘಾಟಿಸಿದರು. ಮಧೂರು ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನೃತ್ಯ ವಿದುಷಿ ಶಶಿಕಲಾ ಟೀಚರ್, ಉಷಾ ಈಶ್ವರ `ಟ್, ಸಿಂ`ೂ `ಾಸ್ಕರ, ಲತಾ ಶಶಿ`ರ್, ಸಂಗೀತ ವಿದ್ವಾನ್ ಸದಾಶಿವ ಆಚಾರ್ಯ, ಅನುಷಾ ಮಾವಿನಕಟ್ಟೆ ಅವರನ್ನು ಆದಾರಗಳೊಂದಿಗೆ ಸಮ್ಮಾನಿಸಲಾಯಿತು. ಗುರು ಬಾಲಕೃಷ್ಣ ಮಂಜೇಶ್ವರ, ಶಮರ್ಿಳಾ ಬಾಲಕೃಷ್ಣ, ಕಿರಣ್ ಮಂಜೇಶ್ವರ ಉಪಸ್ಥಿತರಿದ್ದರು. ಸಮ್ಮಾನಿತರ ಪರವಾಗಿ ಶಶಿಕಲಾ ಟೀಚರ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾಗಣೇಶ್ ಅಣಂಗೂರು ಸ್ವಾಗತಿಸಿ, ಕಿಶೋರ್ ವಂದಿಸಿದರು. ಬಳಿಕ ನಾಟ್ಯ ನಿಲಯದ ವಿದ್ಯಾಥರ್ಿಗಳ ರಂಗಪ್ರವೇಶ, ಭರತನಾಟ್ಯ ಪ್ರದರ್ಶನಗಳು ನಡೆದವು. ಕಿರಣ್ ಮಾಸ್ತರ್ ಮಂಜೇಶ್ವರ ಸಹಕರಿಸಿದರು.