HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ತುಳುನಾಡೋಚ್ಚಯದ ಸಾಹಿತ್ಯ ವೈವಿಧ್ಯ ಕಾರ್ಯಕ್ರಮದಲ್ಲಿ ಅವಕಾಶ
    ಮಂಗಳೂರು: ವಿಶ್ವ ತುಳುವೆರೆ ಆಯನೊ ಕೂಟ ಹಾಗೂ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಡಿ.23,24ರಂದು ಪಿಲಿಕುಳದ ತುಳು ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ ತುಳುನಾಡೋಚ್ಚಯ 2017 ಕಾರ್ಯಕ್ರಮದ ಭಾಗವಾಗಿ ಡಿ.24ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ಗಂಟೆಯ ವರೆಗೆ ಪಿಲಿಕುಳದ ಸಮ್ಮೇಳನ ನಗರಿಯಲ್ಲಿ ತುಳು ಸಾಹಿತ್ಯ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ
1. *"ಜೋಕುಲೆ ಜೊಂಕಿಲ್* " ಮಕ್ಕಳ ತುಳು ಕವಿಗೋಷ್ಠಿ (ಪಿಯುಸಿ ವರೆಗಿನ ಮಕ್ಕಳಿಗೆ),
2." *ಕಬಿ ಕಜರ್ಿಮೆ"* ಉದಯೋನ್ಮುಖ ಕವಿಗಳ ಗೋಷ್ಠಿ,
3.ಪ್ರಸಿದ್ಧ ಕವಿಗಳ ಕಾವ್ಯ ಗೀತೆ ಗಾಯನ( ಉದಯೋನ್ಮುಖ ಸಂಗೀತ ಗಾಯಕರಿಂದ)
4.ಹಿರಿಯ ಬಹುಭಾಷಾ ಕವಿಗಳಿಂದ ತುಳು,ಕನ್ನಡ,ಮಲೆಯಾಳ,ಕೊಂಕಣಿ,ಮರಾಟಿ,ಕರಾಡ,ಬ್ಯಾರಿ,ಹವ್ಯಕ,ಶಿವಳ್ಳಿ,ಉದರ್ು,ಮಾಪಿಳ್ಳೆ,ಅರೆಭಾಷೆ ಮೊದಲಾದ *ಬಹುಭಾಷಾ ಕವಿಗೋಷ್ಠಿ*   ಜರಗಲಿದೆ.
   ಇದರಲ್ಲಿ ತುಳುನಾಡಿನ ಎಲ್ಲಾ ಸಾಹಿತಿ,ಕವಿ,ಕವಯತ್ರಿಯರಿಗೂ ಭಾಗವಹಿಸಲು ಅವಕಾಶ ಇದೆ.
 *ಹೆಚ್ಚಿನ ಮಾಹಿತಿಗಾಗಿ 9895769288 ಈ ಸಂಖ್ಯೆಯನ್ನು* ಸಂಪಕರ್ಿಸಬಹುದೆಂದು   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries