ಇಂದು ಬಿಎಂಎಸ್ ಮಾಹಿತಿ ಸಮಾವೇಶ
ಮಂಜೇಶ್ವರ: ಬಿಎಂಎಸ್ ಮೀಂಜ ಪಂಚಾಯತು ಸಮಿತಿ ಸಮಾವೇಶ ಡಿ.17 ರಂದು ಅಪರಾಹ್ನ 2.30 ಕ್ಕೆ ಬೆಜ್ಜ ಶ್ರೀ ರಾಮಪುರ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಲಿದೆ.
ಸಮಾವೇಶದಲ್ಲಿ ಕೇಂದ್ರ, ರಾಜ್ಯ ಸರಕಾರಗಳ ಪಿಂಚಣಿ, ವಿವಾಹ ಧನ ಸಹಾಯ, ಅಂಗವಿಕಲ ಧನಸಹಾಯ, ವಿದ್ಯಾಥರ್ಿ ವೇತನ, ಅಪಘಾತ, ಅಸೌಖ್ಯ ಧನಸಹಾಯ, ವಿಶೇಷ ಸೌಲಭ್ಯ, ಯಂತ್ರೋಪಕರಣ, ಪರಿಕರ ವಿತರಣೆ, ಮನೆ ನಿಮರ್ಾಣ, ಕ್ಷೇಮ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಕೃಷಿ ವಾಣಿಜ್ಯ, ಫೋಟೋಗ್ರಫಿ, ಕಟ್ಟಡ ನಿಮರ್ಾಣ, ಟೈಲರಿಂಗ್, ಅಡುಗೆ, ಅಂಗನವಾಡಿ, ವಾಹನ ಸಹಿತ ವಿವಿಧ ವಿಭಾಗಗಳ ಕಾಮರ್ಿಕರು ಭಾಗವಹಿಸುವಂತೆ ಬಿಎಂಎಸ್ ಮೀಂಜ ಪಂಚಾಯತು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.