HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ತಿಡಂಬು ನರ್ತಕ ಶ್ರೀರಾಮ ಅಗ್ಗಿತ್ತಾಯ ಅವರಿಗೆ ಡಾಕ್ಟರೇಟ್
     ಮುಳ್ಳೇರಿಯ: ಕ್ಷೇತ್ರ ತಿಡಂಬು ನೃತ್ಯರಂಗದಲ್ಲಿ ಆರು ದಶಕಗಳನ್ನು ಪೂತರ್ಿಗೊಳಿಸಿದ ಪನಯಾಲ ತಚ್ಚಂಗಾಡ್ನ ಶ್ರೀರಾಮ ಅಗ್ಗಿತ್ತಾಯ ಅವರಿಗೆ ಅಮೆರಿಕದ ಹವಾಯ್ ಕೇಂದ್ರೀಕರಿಸಿ ಕಾಯರ್ಾಚರಿಸುವ ಅಂತಾರಾಷ್ಟ್ರೀಯ ತಮಿಳು ವಿಶ್ವವಿದ್ಯಾಲಯದ ಡಾಕ್ಟರೇಟ್ ಲಭಿಸಿದೆ.
   ಪಾರಂಪರ್ಯ ಕ್ಷೇತ್ರ ಕಲಾರೂಪವಾದ ತಿಡಂಬು ನೃತ್ಯ ಹಾಗೂ ದಕ್ಷಿಣ ಭಾರತ ಸಂಗೀತ ಎಂಬೀ ವಿಷಯಗಳಲ್ಲಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ. ಮಧುರೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎಸ್.ಸೆಲ್ವಿನ್ ಕುಮಾರ್ ಅವರಿಂದ ಶ್ರೀರಾಮ ಅಗ್ಗಿತ್ತಾಯ ಅವರು ಡಾಕ್ಟರೇಟ್ ಸ್ವೀಕರಿಸಿದರು.
    ಇವರಿಗೆ ಕಳೆದ ಆಗಸ್ಟ್ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ರಾಷ್ಟ್ರೀಯ ಪುರಸ್ಕಾರ ಲಭಿಸಿತ್ತು. ಚೆನ್ನೈ ಅಡಂಬೂರು ಕಲಾ ಕ್ಷೇತ್ರ, ಕೇರಳ ಕಲಾಮಂಡಲಂ, ಕೋಟಯ್ಕಲ್ ಆರ್ಯ ವೈದ್ಯ ಶಾಲಾ ಎಂಬವುಗಳೂ ಪುರಸ್ಕಾರವಿತ್ತು ಗೌರವಿಸಿದೆ. 1987 ರಲ್ಲಿ ರಾಷ್ಟ್ರೀಯ ಗೇಮ್ಸ್ನಲ್ಲಿ ತಿಡಂಬು ನೃತ್ಯದ ಡೆಮೋನ್ಸ್ಟ್ರೇಶನ್ ಇವರಿಗೆ ನೀಡಲಾಗಿತ್ತು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries