ಅಗಲ್ಪಾಡಿ : ವಷರ್ಾವಧಿ ಉತ್ಸವ ಆರಂಭ
ಬದಿಯಡ್ಕ: ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ ವಷರ್ಾವಧಿ ಉತ್ಸವ ಆರಂಭಗೊಂಡಿದ್ದು, ಉತ್ಸವ ಜ.27 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಜ.22 ರಂದು ಸಂಜೆ ಅಗಲ್ಪಾಡಿ ಶ್ರೀ ದುಗರ್ಾ ಭಜನಾ ಸಂಘದಿಂದ ಭಜನೆ, ರಾತ್ರಿ ಶ್ರೀ ಗಣಪತಿ ಪೂಜೆ, ಧ್ವಜಾರೋಹಣ, ಮಹಾಪೂಜೆ, ಶ್ರೀ ಭೂತಬಲಿ, ನೃತ್ಯ, ಉಬ್ರಂಗಳ ಶ್ರೀ ಧರ್ಮಶಾಸ್ತಾ ಭಜನಾ ಸಂಘದಿಂದ ಭಜನೆ ನಡೆಯಿತು.
ಜ.23 ರಂದು ಬೆಳಗ್ಗೆ ಉಷ:ಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ಶಾಸ್ತ್ರೀಯ ಸಂಗೀತ, ಭಕ್ತಿಗಾನ ಸುಧಾ, ಸಂಜೆ ಪೊಡಿಪಳ್ಳ ಶ್ರೀ ಭಗವತಿ ಭಜನಾ ಸಂಘದಿಂದ ಭಜನೆ, ಶಾಸ್ತ್ರೀಯ ಸಂಗೀತ, ರಾತ್ರಿ ಮಹಾಪೂಜೆ, ಶ್ರೀ ಭೂತಬಲಿ, ನೃತ್ಯ ಜರಗಿತು.