HEALTH TIPS

ಯಾವುದೇ ಶೀರ್ಷಿಕೆಯಿಲ್ಲ

      ಮಲ್ಲ ಕ್ಷೇತ್ರ ವಾಷರ್ಿಕ ಜಾತ್ರೆ 25 ರಿಂದ
   ಮುಳ್ಳೇರಿಯ: ಮಲ್ಲ ಶ್ರೀದುಗರ್ಾಪರಮೇಸ್ವರಿ ದೇವಸ್ಥಾನದ ವಾಷರ್ಿಕ ಜಾತ್ರೆ ಫೆ.25 ರಿಂದ ಮಾ.3ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಫೆ.25 ರಂದು ರಾತ್ರಿ 8ಕ್ಕೆ ಧ್ವಜಾರೋಹಣ, ಶ್ರೀಭೂತಬಲಿ, 26 ರಂದು ಬೆಳಿಗ್ಗೆ 7.30ಕ್ಕೆ ಶ್ರೀಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ 9ಕ್ಕೆ ಶ್ರೀಭೂತಬಲಿ, ಪಾಲಕಿ ಸೇವೆ, ನೃತ್ಯಗಳು ನಡೆಯಲಿವೆ.ಫೆ. 27 ರಂದು ಬೆಳಿಗ್ಗೆ 7.30ಕ್ಕೆ ಶ್ರೀಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ  9ಕ್ಕೆ ಶ್ರೀಭೂತಬಲಿ, ಪಾಲಕಿ ಸೇವೆ ನಡೆಯಲಿದೆ. 28 ರಂದು ಬೆಳಿಗ್ಗೆ 7.30ಕ್ಕೆ ಶ್ರೀಭೂತಬಲಿ,ತುಲಾಭಾರ, ಮಹಾಪೂಜೆ, ರಾತ್ರಿ 9ಕ್ಕೆ ಶ್ರೀಭೂತಬಲಿ, ಅಮ್ಮಂಗೋಡು ಕಟ್ಟೆಪೂಜೆ, ನಡುದೀಪೋತ್ಸವ, ಭಜನೆ, ಪಾಲಕಿ ಸೇವೆ, ನೃತ್ಯ ಕಾರ್ಯಕ್ರಮ ನಡೆಯಲಿದೆ.ಮಾ. 1 ರಂದು ಬೆಳಿಗ್ಗೆ 7.30ಕ್ಕೆ ಶ್ರೀಭೂತಬಲಿ,ತುಲಾಭಾರ, ಮಹಾಪೂಜೆ, ರಾತ್ರಿ 10 ರಿಂದ ಶ್ರೀಭೂತಬಲಿ, ಬೆಡಿ, ರಥೋತ್ಸವ, ನೃತ್ಯ, ಶಯನಗಳು ನಡೆಯಲಿವೆ. ಮಾ.2 ರಂದು ಪ್ರಾತಃ ಶಯನೋದ್ಘಾಟನೆ, ಮಂಗಳಾಭಿಷೇಕ, ಶ್ರೀಭೂತಬಲಿ, ಅವಭೃತಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಲಿದೆ. ಮಾ.3 ರಂದು ಬೆಳಿಗ್ಗೆ 10ಕ್ಕೆ ಶ್ರೀಧೂಮಾವತಿ ದೈವದ ನೇಮದೊಂದಿಗೆ ಉತ್ಸವ ಸಮಾಪನಗೊಳ್ಳಲಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries