HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ವಾಯು ಗಡಿ ಉಲ್ಲಂಘಿಸಿ ಎಲ್ಒಸಿಯಿಂದ 300 ಮೀಟರ್ ಒಳಪ್ರವೇಶಿಸಿದ ಪಾಕ್ ಹೆಲಿಕಾಪ್ಟರ್
     ಜಮ್ಮು-ಕಾಶ್ಮೀರ:  ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುವ ಮೂಲಕ ಭಾರತದ ವಿರುದ್ಧ ಕಾಲು ಕೆರೆದುಕೊಂಡು ತಂಟೆ ತೆಗೆಯುತ್ತಿರುವ ಪಾಕಿಸ್ತಾನ ಇಂದು ಮತ್ತೊಂದು ತಂಟೆಗೆ ಕೈಯಿಕ್ಕಿದೆ.
   ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕ್ ಹೆಲಿಕಾಪ್ಟರ್ವೊಂದು  ವಾಯುಪ್ರದೇಶ ಉಲ್ಲಂಘಿಸಿ 300 ಮೀಟರ್ ಒಳಪ್ರವೇಶಿಸಿದೆ.  ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಉಭಯ ದೇಶಗಳ ರೋಟರಿ ವಿಂಗ್ ವಿಮಾನಗಳು 10 ಕಿಲೋಮೀಟರ್ ಕೆಳಗೆ ಒಳಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ.
  ಆದರೆ, ಪೊಂಚ್ ವಲಯದ ಗುಲ್ಪುರ್ ವಲಯದಲ್ಲಿ ಇಂದು ಬೆಳಿಗ್ಗೆ 9-45ರ ಸಮಯದಲ್ಲಿ ಎಂ ಐ-17 ಹೆಲಿಕಾಪ್ಟರ್ ನಿಂದ ನಿಯಮ ಉಲ್ಲಂಘಿಸಲಾಗಿದೆ . ಆದರೆ, ಗುಂಡಿನ ದಾಳಿಯಂತಹ ಪ್ರತಿಕೂಲ ಕಾರ್ಯಗಳು ಎರಡು ಕಡೆಯಿಂದಲೂ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries