ಶ್ರೀಕ್ಷೇತ್ರ ಮಲ್ಲದಲ್ಲಿ ಇಂದು ನಡುದೀಪೋತ್ಸವ
ಮುಳ್ಳೇರಿಯ: ಮಲ್ಲ ಶ್ರೀದುಗರ್ಾಪರಮೇಶ್ವರಿ ದೇವಾಲಯದ ವಾಷರ್ಿಕ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ 7.30ಕ್ಕೆ ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, 9.30ರಿಂದ ಶ್ರೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ತಾಳಮದ್ದಳೆ, ಸಂಜೆ 6.30ರಿಂದ ಸಹನಾ ಪ್ರಸಾದ್ ಓಣಿಯಡ್ಕ ಅವರಿಂದ ನೃತ್ಯ ಸಿಂಚನ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಪಾಲಕಿ ಸೇವೆ, ನೃತ್ಯ ನಡೆಯಿತು.
ಇಂದಿನ ಕಾರ್ಯಕ್ರಮ:
ಫೆ.28ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಭೂತಬಲಿ, ತುಲಾಭಾರ ಸೇವೆ, ಮಹಾಪೂಜೆ, ಸಂಜೆ 6.30ರಿಂದ ನೃತ್ಯಾಲಯ ಸಾಗರಂ ಕುಂಜಿಕರ್ಾನ ಇವರಿಂದ ನೃತ್ಯ ಸಿಂಚನ, ರಾತ್ರಿ 8ರಿಂದ ಯಕ್ಷಬಳಗ ಮಹಿಳೆಯರು, ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಅಮ್ಮಂಗೋಡು ಕಟ್ಟೆಪೂಜೆ(ನಡುದೀಪೋತ್ಸವ), ಭಜನೆ, ಪಾಲಕಿ ಸೇವೆ, ನೃತ್ಯ ನಡೆಯಲಿದೆ.