HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಗೋರಿಗದ್ದೆ ಲಾಗೇಲೋ ಮಂಟಪದಲ್ಲಿ ಪ್ರತಿನಿಧಿ ಸಮ್ಮೇಳನ, ಧಾಮರ್ಿಕ ಮಹಾಸಭೆ ಹಾಗೂ ಸಾಮೂಹಿಕ ಶ್ರೀಗೋಂದೋಳು ಪೂಜೆ ಇಂದು
   ಮುಳ್ಳೇರಿಯ: ಅಡೂರು ಗೋರಿಗದ್ದೆ ಲಾಗೇಲೋ ಮಂಟಪದಲ್ಲಿ ಕೇರಳ ಹಾಗೂ ಕನರ್ಾಟಕ ರಾಜ್ಯದ ಮರಾಟಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ  ಸಮಾಜ ಬಾಂಧವರ ಪ್ರತಿನಿಧಿ ಸಮ್ಮೇಳನ, ಧಾಮರ್ಿಕ ಮಹಾಸಭೆ ಹಾಗೂ ಸಾಮೂಹಿಕ ಶ್ರೀ ಮಹಮ್ಮಾಯಿ ಅಮ್ಮನವರ ಗೋಂದೋಳು ಪೂಜೆ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಂದು(ಶುಕ್ರವಾರ) ನಡೆಯಲಿರುವುದು. ಬೆಳಗ್ಗೆ 9.30ಕ್ಕೆ ಕೇರಳ ಮರಾಟಿ ಸಂರಕ್ಷಣಾ ಸಮಿತಿ, ದೇಲಂಪಾಡಿ ಪಂಚಾಯತು ಘಟಕಾಧ್ಯಕ್ಷ ರಾಮ ನಾಯ್ಕ.ಸಿ ಧ್ವಜಾರೋಹಣಗೈಯಲಿರುವರು.10.00ಕ್ಕೆ ಶ್ರೀ ದೇವಿಯ ಭಂಡಾರ ಆಗಮನ-ಗೋಂದೋಳು ಪೂಜಾ ಪಾತ್ರಿಗಳಿಗೆ ಸ್ವಾಗತ, 11ಕ್ಕೆ ಅಡೂರು ಮಹಾದ್ವಾರ ಕಟ್ಟೆಯಿಂದ ಹೊರಟು ಬೆಡಿಕಟ್ಟೆ ದಾರಿಯಾಗಿ ಲಾಗೇಲೋ ಮಂಟಪಕ್ಕೆ  ಮರಾಟಿ ಸಮುದಾಯ ರ್ಯಾಲಿ,12.30ಕ್ಕೆ ಪೂಜಾ ವಿಧಿ ವಿಧಾನ, 1ಕ್ಕೆ ಅನ್ನಪ್ರಸಾದ, 2ರಿಂದ ಕೇರಳ ಹಾಗೂ ಕನರ್ಾಟಕ ರಾಜ್ಯ ಸಮಾಜ ನೇತಾರರ ಪ್ರತಿನಿಧಿಗಳಿಗೆ ಪ್ರತಿನಿಧಿ ಸಮ್ಮೇಳನ, 4.30ಕ್ಕೆ ಭೈರವಾರಾಧನೆ,6.ಕ್ಕೆ ಧಾಮರ್ಿಕ ಮಹಾಸಭೆ, 7.ಕ್ಕೆ ಪೂಜಾರಂಭ,ಗದ್ದಿಗೆ ಏರಿಸುವುದು, 9.ಕ್ಕೆ ಅನ್ನಪ್ರಸಾದ,9.30ಕ್ಕೆ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಲಿರುವುದು. ಫೆ.24ರಂದು ಪ್ರಾತಃಕಾಲ 3.ಕ್ಕೆ ಲಾಗೇಲೋ ಕುಣಿತ,ದೇವಿ ಪಾತ್ರಿದರ್ಶನ,ಪ್ರಸಾದ ವಿತರಣೆ, ಮಹಾಮಂಗಳಾರತಿ, ಸಾಮೂಹಿಕ ಪ್ರಾರ್ಥನೆ,4.ಕ್ಕೆ ಕೃಷ್ಣಪ್ಪ ಮಾಸ್ತರ್ ಅಡೂರು ಮತ್ತು ಬಳಗದವರಿಂದ ಹಾಸ್ಯ ಪ್ರಹಸನ, ಬೆಳಗ್ಗೆ 6.ಕ್ಕೆ ಪ್ರಸಾದ ಭೋಜನ ನಡೆಯಲಿರುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries