HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ದೇಶದ ಬಿಲಿಯನೇರ್ ಗಳ ಸಂಪತ್ತು ಜಿಡಿಪಿಯ ಶೇ.15 ರಷ್ಟಕ್ಕೆ ಸಮ, ಬಡವರಿಗೆ ಮತ್ತಷ್ಟು ಬಡತನ: ಆಕ್ಸ್ಫಾಮ್
    ನವದೆಹಲಿ: ಭಾರತೀಯ ಬಿಲಿಯನೇರ್ ಗಳ ಸಂಪತ್ತು ಜಿಡಿಪಿಯ ಶೇ.15 ರಷ್ಟಕ್ಕೆ ಸಮನಾಗಿದ್ದು ಬಡವರು ಬಡವರಾಗುತ್ತಲೇ ಇದ್ದಾರೆ ಎಂದು ಆಕ್ಸ್ಫಾಮ್ ಇಂಡಿಯಾ ವರದಿ ಪ್ರಕಟಿಸಿದೆ.
   1991 (ಉದಾರೀಕರಣದ ನಂತರ) ದಿಂದಲೂ ಭಾರತದಲ್ಲಿ ಅಸಮಾನತೆ ಹೆಚ್ಚುತ್ತಿದ್ದು, ಆದಾಯ ಹಾಗೂ ಬಳಕೆಯಲ್ಲಿದ್ದ ಅಸಮಾನತೆ ಆದಾಯೇತರ ವಿಷಯಗಳಾದ ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ, ನೈರ್ಮಲ್ಯ, ಅವಕಾಶಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಹ ಅಸಮಾನತೆ ಹೆಚ್ಚುತ್ತಿದೆ ಎಂದು ಆಕ್ಸ್ಫಾಮ್ ಇಂಡಿಯಾ ವರದಿಯ ಮೂಲಕ ತಿಳಿದುಬಂದಿದೆ.
   ಇದೇ ವೇಳೆ ದಲಿತರು, ಬುಡಕಟ್ಟು ಜನಾಂಗ, ಮುಸ್ಲಿಮರ ಆಥರ್ಿಕ ಸ್ಥಿತಿಗತಿಗಳಲ್ಲಿ ಸುಧಾರಣೆ ಆಗಿಲ್ಲ ಎಂದು ಫೋಬ್ಸರ್್ ಡಾಟಾವನ್ನು ಉಲ್ಲೇಖಿಸಿರುವ ಆಕ್ಸ್ಫಾಮ್ ತಿಳಿಸಿದೆ.
  ಭಾರತದ ಬಿಲಿಯನೇರ್ ಗಳ ಕೈಲಿದ್ದ ಸಂಪತ್ತು ಒಂದು ದಶಕದಲ್ಲಿ 10 ಪಟ್ಟು ಹೆಚ್ಚಾಗಿದ್ದು, 100 ಕ್ಕೂ ಕಡಿಮೆಯಿರುವ ಬಿಲಿಯನೇರ್ ಗಳು ದೇಶದ ಜಿಡಿಪಿಯ ಶೇ.15 ರಷ್ಟಕ್ಕೆ ಸಮನಾದ ಸಂಪತ್ತನ್ನು ಹೊಂದಿದ್ದಾರೆ ಭಾರತದ 10 ಬಿಲಿಯನೇರ್ ಗಳ ಪೈಕಿ 4 ಜನರು ಆನುವಂಶಿಕವಾಗಿ ಸಂಪತ್ತು ಹೊಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries