HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಫೆ.24ರಿಂದ ಪುನಃ ಪ್ರತಿಷ್ಠಾ ಮಹೋತ್ಸವ
       ಮುಳ್ಳೇರಿಯ: ಆದೂರು ಕೊಯಕೂಡ್ಲು ಪುದಿಯಪುರ ಶ್ರೀ ವಯನಾಟು ಕುಲವನ್ ದೈವಸ್ಥಾನದ ಪುನಃ ಪ್ರತಿಷ್ಠೆ ಮಹೋತ್ಸವ ಕಾರ್ಯಕ್ರಮ ಫೆ.24 ಮತ್ತು 25ರಂದು ನಡೆಯಲಿದೆ.
   ಫೆ.24ರಂದು ಸಂಜೆ 3ಕ್ಕೆ ಆದೂರು ಶ್ರೀ ಭಗವತಿ ಕ್ಷೇತ್ರದಿಂದ ಹೊರೆಕಾಣಿಕೆ ಮೆರವಣಿಗೆ, ರಾತ್ರಿ 8ಕ್ಕೆ ದೈವಸ್ಥಾನದ ಕುತ್ತಿಪೂಜೆ, 9ಕ್ಕೆ ಅನ್ನದಾನ ನಡೆಯಲಿದೆ.
  ಫೆ.25ರಂದು ಪ್ರಾತಃಕಾಲ 5ಕ್ಕೆ ಗಣಪತಿಹವನ, 6.50ರಿಂದ 7.50ರ ಶುಭಮುಹೂರ್ತದಲ್ಲಿ ಶ್ರೀ ವಿಷ್ಣುಮೂತರ್ಿ, ಶ್ರೀ ವಯನಾಟ್ಟು ಕುಲವನ್, ಪರಿವಾರ ದೈವಗಳ , ಶ್ರೀ ಗುಳಿಗನ ಕಟ್ಟೆಯ ಪುನಃಪ್ರತಿಷ್ಠೆ, ಮಧ್ಯಾಹ್ನ 12ಕ್ಕೆ ಅನ್ನದಾನ, ಸಂಜೆ 6.15ಕ್ಕೆ ದೀಪಾರಾಧನೆ, ಪುತ್ತರಿಕೂಡಲ್, ಫೆ.26ರಂದು ಸಂಜೆ 6.30ಕ್ಕೆ ದೀಪಾರಾಧನೆ, ಮರುಪುತ್ತರಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries