ಮಾ.4 : ತಾಲೂಕು ಕುಲಾಲ ಸಂಘ ಸಭೆ
ಮಂಜೇಶ್ವರ: ಕಾಸರಗೋಡು ತಾಲೂಕು ಕುಲಾಲ ಸುಧಾರಕ ಸಂಘದ ಮಾಸಿಕ ಸಭೆಯು ಮಾ.4 ರಂದು ಅಪರಾಹ್ನ 3.30 ಕ್ಕೆ ಹೊಸಬೆಟ್ಟುವಿನ ಕುಲಾಲ ಸಮಾಜ ಮಂದಿರದಲ್ಲಿ ನಡೆಯಲಿದೆ.
ಕುಲಾಲ ಶಾಖೆಗಳ ಪದಾಧಿಕಾರಿಗಳು, ಮಹಿಳಾ ಘಟಕದ ಸದಸ್ಯರು, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಬೇಕೆಂದು ಪ್ರಧಾನ ಕಾರ್ಯದಶರ್ಿ ರವೀಂದ್ರ ಮುನ್ನಿಪ್ಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
.