HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಕುಂಟಿಕಾನ ಮಠದಲ್ಲಿ ದುಗರ್ಾಪೂಜೆ
     ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಜೀಣರ್ೋದ್ಧಾರ ಕಾರ್ಯಗಳ ಅಂಗವಾಗಿ ಪ್ರತಿ ತಿಂಗಳು ನಡೆಯುವ ದುಗರ್ಾ ಪೂಜೆ, ಗಣಪತಿ ಹವನ ಫೆ.20 ರಂದು ಮಂಗಳವಾರ ಉಡುಪಿಯ ಜಿಲ್ಲೆಯ ಕಾಪುವಿನ ಹಿರಿಯ ಅಧ್ಯಾಪಕರಾಗಿರುವ ಕುಂಟಿಕಾನ ಮಠದ ಕೆ.ಎಂ.ಗೋಪಾಲಕೃಷ್ಣ ಭಟ್ ಅವರ ಸೇವೆಯಾಗಿ ನಡೆಯಲಿದೆ.
ಬೆಳಗ್ಗೆ 8.30 ರಿಂದ ದುಗರ್ಾ ಪೂಜೆ, ಬಳಿಕ ಶಂಕರನಾರಾಯಣ ಸ್ವಾಮಿಗೆ ಕಾತರ್ಿಕ ಪೂಜೆ, ಅನ್ನದಾನ ನಡೆಯಲಿದೆ.
   ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7 ರಿಂದ ಅನ್ನಪೂಣರ್ೇಶ್ವರೀ ಭಜನ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries