HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಕೈಲಾಸ ಮಾನಸ ಸರೋವರ ಯಾತ್ರೆ: ನೋಂದಣಿ ಆರಂಭ; ಮಾ.23 ಕೊನೆಯ ದಿನ
    ನವ ದೆಹಲಿ:  ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ ಕೈಲಾಸ ಮಾನಸ ಸರೋವರ ಯಾತ್ರೆಗೆ ಫೆ.20ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
  ಈ ಬಾರಿ ಮಾನಸ ಸರೋವರ ಯಾತ್ರೆ ಜೂನ್ 8ರಿಂದ ಸೆಪ್ಟೆಂಬರ್ 8ರವರೆಗೂ ನಿಗದಿಯಾಗಿದ್ದು, ಫೆ.20ರಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
  ಎರಡು ಮಾರ್ಗಗಳ ಮೂಲಕ ಈ ಯಾತ್ರೆ ಕೈಗೊಳ್ಳಬಹುದಾಗಿದೆ. ಒಂದು ಸಿಕ್ಕಿಂನ ನಾಥೂ ಲಾ ಪಾಸ್ ಮೂಲಕ, ಇನ್ನೊಂದು ಉತ್ತರಾಖಂಡದ ಲಿಪುಲೆಖ್ ಪಾಸ್ ಮೂಲಕ. 2018ರ ಮಾಚರ್್ 23 ನೋಂದಣಿಗೆ ಕೊನೆಯ ದಿನವಾಗಿದೆ.
   ಕನಿಷ್ಠ 18 ವರ್ಷ ಹಾಗೂ ಗರಿಷ್ಠ 70 ವರ್ಷ ವಯೋಮಾನದ ಯಾತ್ರಿಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶವಿದೆ.
  ಲಿಪುಲೆಖ್ ಪಾಸ್: ಯಾತ್ರಿಗಳು ಈ ಮಾರ್ಗದಲ್ಲಿ ಕಾಲು ನಡೆಗೆಯಲ್ಲೂ ಸಾಗಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ 1.6 ಲಕ್ಷ ಖಚರ್ು ಅಂದಾಜಿಸಲಾಗಿದೆ. ಒಟ್ಟು 24 ದಿನಗಳ ಯಾತ್ರೆಯು `ಓಂ ಪರ್ವತ'ದ ಹಾದಿಯಲ್ಲಿ ಸಾಗಲಿದೆ. ಈ ಬಾರಿ 18 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ತಂಡದಲ್ಲಿ 60 ಯಾತ್ರಿಕರು ಇರಲಿದ್ದಾರೆ.
   ನಾಥೂ ಲಾ ಪಾಸ್: ಟಿಬೆಟ್ನ ಸುಂದರ ಪ್ರದೇಶಗಳ ಮೇಲೆ ಸಾಗುವ ಈ ಹಾದಿಯು ಹಿರಿಯ ನಾಗರಿಕರಿಗೆ ಸೂಕ್ತ ಎನ್ನಲಾಗಿದೆ. ವಾಹನಗಳಲ್ಲಿ ಈ ಮಾರ್ಗವಾಗಿ ಸಾಗಬಹುದಾಗಿದ್ದು, ಒಬ್ಬರಿಗೆ 2 ಲಕ್ಷ ಖಚರ್ು ಅಂದಾಜಿಸಲಾಗಿದೆ. 21 ದಿನಗಳ ಯಾತ್ರೆಗೆ 10 ತಂಡಗಳಿಗೆ ಅವಕಾಶವಿದೆ. ಪ್ರತಿ ತಂಡದಲ್ಲಿ 50 ಯಾತ್ರಾತರ್ಿಗಳು ಇರಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries