HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಪಾಕ್ ರಂಗಭೂಮಿಯ ಸಾಧಕಿ ಮದೀಹಾ ಇನ್ನಿಲ್ಲ
    ಇಸ್ಲಾಮಾಬಾದ್: ಪಾಕಿಸ್ತಾನಿ ರಂಗಭೂಮಿಯ ಸಾಧಕಿ ಹಾಗೂ ಭಾರತ-ಪಾಕಿಸ್ತಾನ ಶಾಂತಿಗಾಗಿ ಅವಿರತ ಶ್ರಮಿಸಿದ ಮದೀಹಾ ಗೌಹರ್ ಲಾಹೋರ್ನಲ್ಲಿ ಬುಧವಾರ ನಿಧನರಾಗಿದ್ದಾರೆ.
   ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರು ಮೂರು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು. ನಟಿ, ನಿದರ್ೇಶಕಿ ಹಾಗೂ ಹೋರಾಟಗಾತರ್ಿಯಾಗಿದ್ದ ಅವರು, ಸಾಮಾಜಿಕ ಬದಲಾವಣೆಗಾಗಿ ರಂಗಭೂಮಿಯನ್ನು ಬಳಸುವ ಬಗ್ಗೆ ಬದ್ಧತೆ ಹೊಂದಿದ್ದರು. ಅವರು ಪಾಕಿಸ್ತಾನದ ಮಹಿಳಾ ಹಕ್ಕುಗಳ ಪ್ರಮುಖ ಹೋರಾಟಗಾತರ್ಿಯೂ ಆಗಿದ್ದರು.
   ಅವರು 1984ರಲ್ಲಿ ತನ್ನ ಪತಿ ಹಾಗೂ ನಾಟಕಕಾರ ಶಾಹಿದ್ ನದೀಮ್ ಜೊತೆಗೆ ಅಜೋಕ ತಿಯೇಟರ್ನ್ನು ಸ್ಥಾಪಿಸಿದ್ದರು. ಗೌಹರ್ ಭಾರತೀಯ ಕಲಾವಿದರೊಂದಿಗೆ ಸಹಯೋಗ ಹೊಂದಿದ್ದರು ಹಾಗೂ ಭಾರತೀಯ ನಗರಗಳಲ್ಲಿ ನಡೆದ ರಂಗಭೂಮಿ ಉತ್ಸವಗಳಲ್ಲಿ ಹಲವಾರು ನಾಟಕಗಳನ್ನು ಏರ್ಪಡಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries