HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               2027 ರ ವೇಳೆಗೆ 112 ಬಿಲಿಯನ್ ಡಾಲರ್ ನಷ್ಟಾಗಲಿದೆ ಭಾರತದ ರಕ್ಷಣಾ ಬಜೆಟ್ ಗಾತ್ರ!
      ನವದೆಹಲಿ: ಭಾರತವನ್ನು  ಪ್ರಮುಖ ವಾಯುಯಾನ ಮತ್ತು ರಕ್ಷಣಾ ಶಕ್ತಿಯನ್ನಾಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು 2027 ರ ವೇಳೆಗೆ ಭಾರತದ ರಕ್ಷಣಾ ಬಜೆಟ್ ನ ಗಾತ್ರ 112 ಬಿಲಿಯನ್ ಡಾಲರ್ ನಷ್ಟಾಗಲಿದೆ ಎಂದು ಅಸೋಚಾಮ್ ಹಾಗೂ ಕೆಪಿಎಂಜಿ ಜಂಟಿ ಅಧ್ಯಯನ ವರದಿ ತಿಳಿಸಿದೆ.
   2018-19 ರ ಅವಧಿಗೆ ಭಾರತದ ಒಟ್ಟಾರೆ ಬಜೆಟ್ ನ ಗಾತ್ರ  45 ಬಿಲಿಯನ್ ಡಾಲರ್ ನಷ್ಟಿದ್ದು ಇದು 2027 ರ ವೆಳೆಗೆ 112 ಬಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ ಎಂದು ಅಸೋಚಾಮ್-ಕೆಪಿಎಂಜಿ ಜಂಟಿ ಅಧ್ಯಯನ ವರದಿ ಹೇಳಿದೆ. ಆದರೆ ಪ್ರತಿ  ಬಜೆಟ್ ನಲ್ಲಿ ಶೇ.10 ರಷ್ಟು ಹಣ ರಕ್ಷಣಾ ಇಲಾಖೆಯಲ್ಲಿ ಇನ್ನೂ ಬಳಕೆಯಾಗದೇ ಉಳಿಯುವ ಬಗ್ಗೆಯೂ ವರದಿ ಆತಂಕ ವ್ಯಕ್ತಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries