HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಪ್ಲಸ್ವನ್ ಸೀಟು ಹೆಚ್ಚಳ
    ಕಾಸರಗೋಡು: ಕೇರಳದ ಎಲ್ಲಾ  ಸರಕಾರಿ ಮತ್ತು  ಅನುದಾನಿತ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ  ಪ್ಲಸ್ವನ್ ತರಗತಿಗೆ ಶೇಕಡಾ 20ರಷ್ಟು  ಸೀಟುಗಳನ್ನು  ಹೆಚ್ಚಿಸಿ ಸರಕಾರವು ಆದೇಶ ಹೊರಡಿಸಿದೆ. ಪ್ರಸ್ತುತ 4,20,000 ಸೀಟುಗಳಿವೆ. ಸಿಬಿಎಸ್ಇ ಹತ್ತನೇ ತರಗತಿ ಫಲಿತಾಂಶ ಪ್ರಕಟಿಸದ ಹಿನ್ನೆಲೆಯಲ್ಲಿ  ಪ್ಲಸ್ವನ್ಗೆ ಅಜರ್ಿ ಸಲ್ಲಿಸಲಿರುವ ದಿನಾಂಕವನ್ನು  ಮೇ 30ರ ವರೆಗೆ ಮುಂದುವರಿಸಲಾಗಿದೆ. ಇದುವರೆಗೆ 4,52,274 ಮಂದಿ ಪ್ಲಸ್ವನ್ಗೆ ಅಜರ್ಿ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries