HEALTH TIPS

No title

         ಮುಗ್ಗರಿಸಿದ ಗೂಳಿ-  ಮತ್ತೆ ವಾಣಿಜ್ಯ ಸಮರ ಭೀತಿ: ಮುಂಬಯಿ ಶೇರು 214 ಅಂಕ ಕುಸಿತ
        ಮುಂಬಯಿ : ಅಮೆರಿಕ - ಚೀನ ನಡುವೆ ಮತ್ತೆ ವಾಣಿಜ್ಯ ಸಮರ ಸ್ಫೋಟಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ  ಬುಧವಾರದ ಆರಂಭಿಕ ವಹಿವಾಟಿನಲ್ಲಿ  214 ಅಂಕಗಳ ಕುಸಿತವನ್ನು ಅನುಭವಿಸಿತು.
  ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಮತ್ತು ಚಿಲ್ಲರೆ ಹೂಡಿಕೆದಾರರಿಂದ ನಿರಂತರ ಶೇರು ಮಾರಾಟದ ಕಾರಣ ಮುಂಬಯಿ ಶೇರು ಪೇಟೆ ಕುಸಿತದ ಹಾದಿಯನ್ನು ಹಿಡಿದಿದೆ ಎಂದು ಪರಿಣತರು ಹೇಳಿದ್ದಾರೆ.
  ಬುಧವಾರ ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್ 178.88 ಅಂಕಗಳ ನಷ್ಟದೊಂದಿಗೆ 34,770.36 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 58.90 ಅಂಕಗಳ ನಷ್ಟದೊಂದಿಗೆ 10,574.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
  ಡಾಲರ್ ಎದುರು ರೂಪಾಯಿ ಆರಂಭಿಕ ವಹಿವಾಟಿನಲ್ಲಿ ಐದು ಪೈಸೆ ಕುಸಿದು 67.91 ರೂ. ಮಟ್ಟಕ್ಕೆ ಇಳಿಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries