HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ರಿಸವರ್್ ಬ್ಯಾಂಕಿನ ಮೊದಲ ಸಿಎಫ್ಓ ಆಗಿ ಸುಧಾ ಬಾಲಕೃಷ್ಣನ್ ನೇಮಕ
    ಮುಂಬೈ: ಭಾರತೀಯ ರಿಸವರ್್ ಬ್ಯಾಂಕ್ ನ ಪ್ರಥಮ  ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಓ) ಆಗಿ ಸುಧಾ ಬಾಲಕೃಷ್ಣನ್ ನೇಮಕವಾಗಿದ್ದಾರೆ.
   ಎನ್ಎಸ್ಡಿಎಲ್ನ ಉಪಾಧ್ಯಕ್ಷರಾಗಿದ್ದ ಸುಧಾ ಅವರು ಮುಂದಿನ ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿರಲಿದ್ದಾರೆ. ಚಾರ್ಟಡರ್್ ಅಕೌಂಟೆಂಟ್ ಆಗಿದ್ದ ಇವರು ಆರ್ಬಿಐನ ಸಿಎಫ್ಒ ಆಗುವ ಮೂಲಕ ಸಕರ್ಾರದ ಪಾವತಿ, ಆದಾಯ ತೆರಿಗೆ ಸಂಗ್ರಹ, ಸಂಬಂಧ ಸಕರ್ಾರ ಹಾಗು ಬ್ಯಾಂಕ್ ಖಾತೆ ವಿಭಾಗಗಳನ್ನು ನಿರ್ವಹಣೆ ಮಾಡಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries