HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ 17 ನೇ ವಾಷರ್ಿಕೋತ್ಸವ
    ಕಾಸರಗೋಡು: ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ 17 ನೇ ವಾಷರ್ಿಕೋತ್ಸವ ಜು.29 ರಂದು ಬೆಳಗ್ಗೆ 9.15 ರಿಂದ ಕುತ್ಯಾಳ ಶ್ರೀ ಸನ್ನಿಧಿಯಲ್ಲಿ ಜರಗಲಿದೆ.
   ಶ್ರೀ ಕ್ಷೇತ್ರ ಕುತ್ಯಾಳದ ಅರ್ಚಕ ಶ್ರೀಪತಿ ಅಡಿಗ ಅವರು ಉದ್ಘಾಟಿಸುವರು. 9.20 ರಿಂದ `ವಾಲಿ ಮೋಕ್ಷ' ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಅಪರಾಹ್ನ 3.30 ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು ತರಬೇತಿ ಕೇಂದ್ರದ ಅಧ್ಯಕ್ಷ ಅಚ್ಯುತ ಬಲ್ಯಾಯ ಅಧ್ಯಕ್ಷತೆ ವಹಿಸುವರು. ಹಿರಿಯ ಯಕ್ಷಗಾನ ಕಲಾವಿದ ಸುಂದರಕೃಷ್ಣ ಮಧೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಹಿಮ್ಮೇಳ ಪರಿಕರ ತಯಾರಕ, ಕಲಾವಿದ ಕೂಡ್ಲು ಸದಾನಂದ ರಾವ್ ಅವರನ್ನು ಸಮ್ಮಾನಿಸಲಾಗುವುದು. ಶ್ರೀ ಕ್ಷೇತ್ರ ಕುತ್ಯಾಳದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಸಮ್ಮಾನಿಸುವರು. ಕೂಡ್ಲು ಮೇಳದ ವ್ಯವಸ್ಥಾಪಕ ರವಿರಾಜ ಅಡಿಗ ಕೂಡ್ಲು ಶುಭಹಾರೈಸುವರು. ಕಾರ್ಯಕ್ರಮದಲ್ಲಿ ಕೃಷ್ಣಮೂತರ್ಿ ಅಡಿಗ ಕೂಡ್ಲು, ಜಿ.ಕೆ.ಅಡಿಗ ಸೂಲರ್ು, ಗೋಪಾಲಕೃಷ್ಣ ಬಲ್ಯಾಯ ಕೂಡ್ಲು ಉಪಸ್ಥಿತರಿರುವರು.
    ಸಂಜೆ 4.30 ರಿಂದ ತರಬೇತಿ ಕೇಂದ್ರದ ಸದಸ್ಯರಿದ ಕಾಲಮಿತಿಯ ಯಕ್ಷಗಾನ ಬಯಲಾಟ `ವಿರೋಚನ ಕಾಳಗ' ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries