HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಗಣಪತಿ ಹವನ ಮತ್ತು ದುಗರ್ಾಪೂಜೆ
    ಬದಿಯಡ್ಕ: ಕುಕ್ಕಂಗೋಡ್ಲು  ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಜೀಣರ್ೋದ್ಧಾರ ಕೆಲಸಗಳು ಶೀಘ್ರವಾಗಿ ನಡೆಯುವ ಸಲುವಾಗಿ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜುಲೈ 27ರಂದು ಆಟಿ ತಿಂಗಳ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಗಣಪತಿ ಹವನ ಮತ್ತು ಸಂಜೆ 6.30ಕ್ಕೆ ದುಗರ್ಾಪೂಜೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ನಡೆಯಲಿದೆ. ಬಳಿಕ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಕಾತರ್ಿಕ ಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ. ಚಂದ್ರ ಗ್ರಹಣದ ಪ್ರಯುಕ್ತ ಪೂಜಾದಿ ಕಾರ್ಯಗಳು ಬೇಗನೆ ನೆರವೇರಲಿದ್ದು, ಉಪಹಾರದ ವ್ಯವಸ್ಥೆ ಇರುತ್ತದೆ. ಗ್ರಹಣ ಶಾಂತಿಗೆ ಪೂಜೆ ಮಾಡಿಸುವವರು ತರುವ ಎಣ್ಣೆ, ಹೂ, ಊದುಬತ್ತಿ, ಕಪರ್ೂರ, ನೆಣೆ ಸ್ವೀಕರಿಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries