HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಶ್ರೀಕೃಷ್ಣ ಲೀಲೋತ್ಸವ ಸಮಿತಿ ಸಭೆ
      ಮುಳ್ಳೇರಿಯ: ಕುಂಟಾರು ಶ್ರೀಕೃಷ್ಣ ಲೀಲೋತ್ಸವ ಸಮಿತಿ ಮಹಾಸಭೆ ಭಾನುವಾರ ಕುಂಟಾರು ಶ್ರೀ ಕ್ಷೇತ್ರದಲ್ಲಿ ನಡೆಯಿತು.
    ಲೀಲೋತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಾಲಕೃಷ್ಣ ಭಟ್, ಜಯರಾಮ ಭಟ್, ಜನಾರ್ದನ ಕುಂಟಾರು, ಪ್ರಭಾಕರ.ಕೆ, ಸದಾಶಿವ.ಯಂ, ಗಣೇಶ.ಕೆ, ಲತೀಶ್ ಕುಮಾರ್, ದಿಲೀಪ, ಯತೀಶ ಉಪಸ್ಥಿತರಿದ್ದರು.
 ಸೆ.2ರಂದು 17ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವವನ್ನು ಕುಂಟಾರು ಶ್ರೀ ಕ್ಷೇತ್ರ ಪರಿಸರಸದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲು ತೀಮರ್ಾನಿಸಲಾಯಿತು.
      ಪ್ರಕಾಶ್.ಯಂ ಸ್ವಾಗತಿಸಿ, ವಂದಿಸಿದರು.
 ನೂತನ ಪದಾಧಿಕಾರಿಗಳು- ಗೌರವಾಧ್ಯಕ್ಷರು: ಬ್ರಹ್ಮಶ್ರೀ ವಾಸುದೇವ ತಂತ್ರಿ, ಅಧ್ಯಕ್ಷರು: ಜಯರಾಮ ಭಟ್, ಉಪಾಧ್ಯಕ್ಷರು: ಪಸದ್ಮನಾಭ ಭಟ್.ಯು, ಬಾಗೀರಥಿ ಭಟ್, ಕಾರ್ಯಸದಶರ್ಿ: ಪ್ರಕಾಶ್.ಯಂ, ಜೊತೆ ಕಾರ್ಯಸದಶರ್ಿ:  ಜಗದೀಶ್ ಮಾಸ್ತರ್, ಲತೀಶ್ ಕುಮಾರ್, ಗಣೇಶ.ಕೆ, ಕೋಶಾಧಿಕಾರಿ: ಬಾಲಕೃಷ್ಣ ಭಟ್, ಸದಸ್ಯರು: ಜನಾರ್ದನ ಕುಂಟಾರು, ಪ್ರಭಾಕರ.ಕೆ, ಸದಾಶಿವ.ಯಂ, ಶ್ರೀವಿದ್ಯಾ, ರಮಣಿ, ಚಂದ್ರಕಲಾ, ಬಾಲಕೃಷ್ಣ ಪೂಜಾರಿ, ರಾಧಾಕೃಷ್ಣ, ಸದಾಶಿವ ಅಂಬಲಿಪಳ್ಳ,  ದಿಲೀಪ, ಯತೀಶ, ಶ್ರೀಧರ ಕಟ್ಟತ್ತಬಯಲು ಅವರನ್ನು ಆರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries