HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬ್ಯಾಡ್ಮಿಂಟನ್: ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಲಕ್ಷಯ ಸೇನ್ ಗೆ ಚಿನ್ನ
    ಜಕಾತರ್ಾ: ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷಯ ಸೇನ್ ಚಿನ್ನದ ಪದಕ ಜಯಿಸಿದ್ದಾರೆ.
ಇಂಡೋನೇಷಿಯಾದ ಅಗ್ರ ಶ್ರೇಯಾಂಕಿತ ಆಟಗಾರ ಕುನ್ಲವುತ್ ವಿಟಿದಾರನ್ ಅವರ ವಿರುದ್ಧ  21-19, 21-18 ಅಂತರದ ಗೆಲುವು ಸಾಧಿಸಿದ ಸೇನ್ ಆರು ವರ್ಷದ ಬಳಿಕ ದೇಶಕ್ಕೆ ಚೊನ್ನದ ಪದಕ ಗಳಿಸಿಕೊಟ್ಟಿದ್ದಾರೆ.
   ಪ್ರಾರಂಭದಲ್ಲಿ ನಿಧಾನಗತಿಯಲ್ಲಿ ಆಟವಾಡಿದರೂ ಮುಂದೆ ಎದುರಾಳಿ ಮೇಲೆ ಉತ್ತಮ ಹಿಡಿತ ಸಾಧಿಸಿದ ಲಕ್ಷಯ ಸೇನ್ ಅಂತಿಮವಾಗಿ ವಿಜಯ ಮಾಲೆ ಧರಿಸುವಲ್ಲಿ ಸಫಲವಾದರು.
   ಇದಕ್ಕೂ ಮುನ್ನ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಪದಕಗಳನ್ನು ಗೆದ್ದ ಭಾರತಿಯ ಆಟಗಾರರ ಪಟ್ಟಿ ಹೀಗಿದೆ-
ಗೌತಮ್ ಠಾಕೂರ್ - ಚಿನ್ನ- 1965
ಪ್ರಣವ್ ಚೋಪ್ರಾ/ ಪ್ರಜ್ಕ್ತಾ ಸಾವಂತ್ - ಕಂಚು - 2009
ಸಮೀರ್ ವಮರ್ಾ -ಬೆಳ್ಳಿ - 2011
ಪಿವಿ ಸಿಂಧೂ - ಕಂಚು - 2011
ಪಿವಿ ಸಿಂಧೂ - ಚಿನ್ನ - 2012
ಸಮೀರ್ ವಮರ್ಾ - ಕಂಚು - 2012

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries