HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಜು.29 : ರತ್ನಗಿರಿ ಶ್ರೀ ಕುದ್ರೆಕ್ಕಾಳಿ ಭಗವತಿ ಕ್ಷೇತ್ರದಲ್ಲಿ ಪ್ರಶ್ನೆ ಚಿಂತನೆ
     ಬದಿಯಡ್ಕ: ನೀಚರ್ಾಲು ಮುಖಾರಿ ಮುವಾರಿ ಸಮುದಾಯದ ಕ್ಷೇತ್ರವಾದ ನೀಚರ್ಾಲು ಸಮೀಪದ ರತ್ನಗಿರಿ ಶ್ರೀ ಕುದ್ರೆಕ್ಕಾಳಿ ಭಗವತಿ ಕ್ಷೇತ್ರದಲ್ಲಿ ಜು.29 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಶ್ನೆ ಚಿಂತನೆ ನಡೆಯಲಿದೆ.
    ಕ್ಷೇತ್ರದಲ್ಲಿ ಈಗಾಗಲೇ ಗೋಪುರ ನಿಮರ್ಾಣದ ಕೆಲಸಗಳು ಪೂತರ್ಿಯಾಗಿ ಕ್ಷೇತ್ರಕ್ಕೆ ಸಮಪರ್ಿಸಲಾಗಿದೆ. ಇನ್ನು ಪ್ರಮುಖವಾಗಿ ಶ್ರೀ ಕ್ಷೇತ್ರದಲ್ಲಿ ಪಾಕಶಾಲೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಈ ಎಲ್ಲಾ ಕಾರ್ಯಗಳ ಕುರಿತು ಕ್ಷೇತ್ರಕ್ಕೆ ಸಂಬಂಧಪಟ್ಟ ಇನ್ನಿತರ ವಿಷಯಗಳ ಬಗ್ಗೆಯೂ ಚಿಂತಿಸಲು ಕೊಳತ್ತೂರು ದಾಮೋದರ ಜ್ಯೋತಿಷ್ಯರ ನೇತೃತ್ವದಲ್ಲಿ ಒಂದು ದಿನದ ಪ್ರಶ್ನೆ ಚಿಂತನೆ ನಡೆಯಲಿರುವುದು. ಮೊದಲೇ ಚಿಂತಿಸಿ ತೀಮರ್ಾನಿಸಿದ ಪ್ರಕಾರ ನಿಗದಿಪಡಿಸಿದ ದಿನದಂದು ಪ್ರಶ್ನೆ ಚಿಂತನೆ ನಡೆಯಲಿದೆ. ಆದುದರಿಂದ ಸಮುದಾಯ ಬಾಂಧವರು ಮಾತೆಯರು ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕ್ಷೇತ್ರದ ಪದಾಧಿಕಾರಿಗಳಾದ ಜಯರಾಮ ಪೊನ್ನೆಂಗಳ, ನಾರಾಯಣ ಅಡ್ಕತ್ತಬೈಲ್ ಜಂಟಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.
          

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries