HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕಳತ್ತೂರಿನಲ್ಲಿ ಬಿಎಂಎಸ್ ಕುಟುಂಬ ಸಂಗಮ
   ಕುಂಬಳೆ: ಬಿಎಂಎಸ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಕಳತ್ತೂರು ಘಟಕದ ನೇತೃತ್ವದಲ್ಲಿ ಕುಟುಂಬ ಸಂಗಮ ಕಾರ್ಯಕ್ರಮ ಭಾನುವಾರ ಕಳತ್ತೂರಿನಲ್ಲಿ ನಡೆಯಿತು. ಬಿಎಂಎಸ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಮುರಳೀಧರನ್ ಉದ್ಘಾಟಿಸಿದರು. ಸಮಾಜ ಸೇವಕ, ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಮಾಸ್ತರ್, ಮಹೇಶ್ ಪುಣಿಯೂರು, ಕೃಷ್ಣ ಮೇಸ್ತ್ರಿ ನೆಲ್ಯಡ್ಕ, ಉದಯ ಚೂಕ್ರಿ ಮೊದಲಾದವರು ಉಪಸ್ಥಿತರಿದ್ದರು.
   ದಿನಾಚರಣೆಯ ಅಂಗವಾಗಿ ಸೋಮವಾರ ನಡೆದ ಸಭೆಯಲ್ಲಿ ಮಹೇಶ್ ಪುಣಿಯೂರು ಧ್ವಜಾರೋಹಣಗೈದು ಮಾತನಾಡಿದರು.ಘಟಕಾಧ್ಯಕ್ಷ ಕೃಷ್ಣ ಮೇಸ್ತ್ರಿ, ಕಾರ್ಯದಶರ್ಿ ಉದಯ ಸೂಕ್ರಿ, ಮೋಹನಕುಮಾರ್ ಆಚಾರ್ಯ, ರೋಶನ್ರಾಜ್, ಕೃಷ್ಣ ಕಳತ್ತೂರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries