HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಜಿಎಸ್ ಟಿ ದರ ಮರುಪರಿಶೀಲನೆಗೆ ಕೇಂದ್ರ ಸಕರ್ಾರ ಮುಕ್ತ: ರಾಜನಾಥ್ ಸಿಂಗ್
   ನವದೆಹಲಿ: ಜು.21 ರಂದು ನಡೆದ ಜಿಎಸ್ ಟಿ ಸಭೆಯಲ್ಲಿ ಫ್ರಿಡ್ಜ್, ವಾಷಿಂಗ್ ಮಷೀನ್ ಸೇರಿದಂತೆ 88 ಗ್ರಾಹಕ ಕೇಂದ್ರಿತ ಉತ್ಪನ್ನಗಳ ಜಿಎಸ್ ಟಿ ದರವನ್ನು ಕಡಿಮೆ ಮಾಡಲಾಗಿದ್ದು, ಜಿಎಸ್ ಟಿ ದರ ಮರುಪರಿಶೀಲನೆಗೆ ಕೇಂದ್ರ ಸಕರ್ಾರ ಮುಕ್ತವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. 
    ಅಖಿಲ ಭಾರತೀಯ ಟ್ರೇಡಸರ್್ ಒಕ್ಕೂಟದಿಂದ ಆಯೋಜಿಸಲಾಗಿದ್ದ ನ್ಯಾಷನಲ್ ಟ್ರೇಡಸರ್್ ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್, ಕಳೆದ 4  ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಕರ್ಾರ ಕೈಗೊಂಡಿರುವ ಕ್ರಮಗಳು, ಭಾರತವನ್ನು ವಿಶ್ವದ ಟಾಪ್ ಆಥರ್ಿಕ ರಾಷ್ಟ್ರಗಳ ಪಟ್ಟಿಗೆ ಸೇರಿಸಲಿವೆ ಎಂದು ಹೇಳಿದ್ದಾರೆ.
    ಇತ್ತೀಚೆಗಷ್ಟೇ ಗ್ರಾಹಕ ಕೇಂದ್ರಿತವಾಗಿರುವ ಹಲವು ಉತ್ಪನ್ನಗಳ ಜಿಎಸ್ ಟಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಇನ್ನೂ ಹಲವು ಉತ್ಪನ್ನಗಳ ತೆರಿಗೆ ದರವನ್ನು ಶೇ.5 ಕ್ಕೆ ಇಳಿಸಲಾಗಿದ್ದರೆ. ಮತ್ತೆ ಕೆಲವು ಉತ್ಪನ್ನಗಳಿಗೆ ವಿನಾಯ್ತಿ ನೀಡಲಾಗಿದೆ. ಜಿಎಸ್ ಟಿ ದರಗಳನ್ನು ಮತ್ತಷ್ಟು ಪರಿಷ್ಕರಣೆ ಮಾಡುವುದಕ್ಕೆ ಕೇಂದ್ರ ಸಕರ್ಾರ ಸಿದ್ಧವಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries